ಉದ್ಯೋಗಿಗಳಿಗೆ ಸ್ಪೆಷಲ್ ಆಫರ್ ನೀಡಿದ ಕಂಪೆನಿ !! | ಈ ಚಾಲೆಂಜ್ ಗೆದ್ದವರಿಗೆ ಸಿಗಲಿದೆ 1.5 ಲಕ್ಷ ರೂಪಾಯಿ
ಇತ್ತೀಚೆಗೆ ಕಂಪನಿಗಳು ವಿಚಿತ್ರವಾದ ಆಫರ್ ನೀಡುತ್ತಾ ಬರುತ್ತಿದ್ದು, ಉದ್ಯೋಗಿಗಳಿಗೆ ಹೊಸ ಚಾನ್ಸ್ ನೀಡುತ್ತಿದೆ. ನಿದ್ದೆ ಮಾಡೋ ಕೆಲಸದ ಆಫರ್ ಕೂಡ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಇದೀಗ ಇದಕ್ಕೆ ಸಾಥ್ ಎಂಬಂತೆ ಇಲ್ಲೊಂದು ಕಂಪನಿ ಮನೆಯಲ್ಲಿ ಜಿರಳೆ ಸಾಕಿದ್ರೆ, 1.5 ಲಕ್ಷ!-->…