ಶಿಕ್ಷಕರ ದಿನಾಚರಣೆಯಂದು ಜಾರಿಯಾಗಲಿದೆ ಸರ್ಕಾರದ ಹೊಸ ಯೋಜನೆ | ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ದಾರಿ ದೀಪವಾಗಲಿದೆ…
ಬೆಂಗಳೂರು : ರೈತರ ಮಕ್ಕಳ ಉನ್ನತ ಶಿಕ್ಷಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಉಪಯುಕ್ತವಾದ ಯೋಜನೆಯನ್ನು ನಿರ್ಮಿಸಿದ್ದು, ರೈತ ವಿದ್ಯಾನಿಧಿ ಎಂಬ ಯೋಜನೆಗೆ ಚಾಲನೆ ಸಿಗಲಿದೆ.ಈ ಯೋಜನೆಯು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಜಾರಿ ಆಗಲಿದೆ.ರಾಜ್ಯದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ!-->!-->!-->…
