ವಾಹನ ಸವಾರರಿಗೆ ಮತ್ತೊಂದು ದರ ಏರಿಕೆಯ ಬಿಗ್ ಶಾಕ್!
ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬಿಸಿಯಲ್ಲಿದ್ದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ವಾಹನಗಳ ಮಾಲಿನ್ಯ ಪರೀಕ್ಷೆಯ ದರವನ್ನು ಹೆಚ್ಚಳ ಮಾಡಿದೆ.
ಸಾರಿಗೆ ಇಲಾಖೆ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರೀತಿಯ ಡಿಸೇಲ್ ವಾಹನಗಳ ಮಾಲಿನ್ಯ!-->!-->!-->!-->!-->…