Browsing Category

International

ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ 1 ರಿಂದ 10 ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಘೋಷಿಸಲಾಗಿದೆ.

ಚೀನಾದಲ್ಲಿ ಮತ್ತೊಂದು ಮಾಹಾಮಾರಿ ವೈರಸ್ ಪತ್ತೆ | 35 ಜನರಿಗೆ ಸೋಂಕು

ಮೊದಲೇ ಕೊರೊನಾ ಹಾವಳಿಯಿಂದ ನಲುಗಿದ ಜನತೆಗೆ ಈಗ ಮತ್ತೊಂದು ವೈರಸ್ ಪತ್ತೆಯಾಗಿದೆ ಎಂಬ ವರದಿ ಬರುತ್ತಿದೆ. ಚೀನಾದಲ್ಲಿ ಝೂನೋಟಿಕ್ ಲ್ಯಾಂಗ್ಯಾ ವೈರಸ್ ಪತ್ತೆಯಾಗಿದ್ದು, ಇದುವರೆಗೆ 35 ಜನರು ಈ ಸೋಂಕಿಗೆ ಒಳಗಾಗಿದ್ದಾರೆ ಎಂದು ತೈವಾನ್‌ನ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ತಿಳಿಸಿದೆ.

ಆಸ್ಪತ್ರೆಗೆ ದಾಖಲಾದ ಶೋಯೆಬ್ ಅಖ್ತರ್ | ನನಗಾಗಿ ಪ್ರಾರ್ಥಿಸಿ ಎಂದ ರಾವಲ್ಪಿಂಡಿ ಎಕ್ಸ್‌ಪ್ರೆಸ್‌

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು, ಕಳೆದ ಕೆಲ ದಿನಗಳಿಂದ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಅಖ್ತರ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. 46 ವರ್ಷದ

CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಕಾಮನ್ ವೆಲ್ತ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರಕಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

ಪ್ರಪಂಚದ ಈ ಅದ್ಭುತ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವಂತಿಲ್ಲ | ಆಶ್ಚರ್ಯವಾದರೂ ಇದು ಸತ್ಯ…ಆದರೆ ಇದಕ್ಕೆಲ್ಲ…

ಇತ್ತೀಚಿನ ಮಾಡರ್ನ್ ಯುಗದಲ್ಲಿ ಎಲ್ಲರೂ ಎಲ್ಲಾದರೂ ಪ್ರವಾಸಕ್ಕೆ ಹೋದರೆ ಸೆಲ್ಫಿ ಕ್ಲಿಕ್ಕಿಸುವುದು ಸಾಮಾನ್ಯ. ಅದೊಂದು ರೀತಿಯ ಜೀವನದ ಒಂದು ಭಾಗ ಎಂದೇ ಹೇಳಬಹುದು. ಸ್ನೇಹಿತರು, ಕುಟುಂಬಸ್ಥರು, ಪ್ರೀತಿಪಾತ್ರರೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ಕೂಡಾ ಖುಷಿಯ ಕ್ಷಣವೂ ಹೌದು. ಸುಂದರವಾದ ಮನಮೋಹಕ

ಟಿವಿಯ ನೇರ ಪ್ರಸಾರ ಕಾರ್ಯಕ್ರಮದಲ್ಲೇ ನಿರೂಪಕಿ ಕೇಳಿದ ಪ್ರಶ್ನೆಗೆ ಉಗುಳಿದ ಮಾಜಿ ಸಚಿವ | ವೀಡಿಯೋ ವೈರಲ್

ಟಿವಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಸಚಿವರೊಬ್ಬರು ನಿರೂಪಕಿ ಕೇಳಿದ ಪ್ರಶ್ನೆಗೆ ಮಾತನಾಡುವಾಗ ನೇರ ಪ್ರಸಾರ ಕಾರ್ಯಕ್ರಮದಲ್ಲೇ ಉಗುಳಿದ ಘಟನೆಯೊಂದು ನಡೆದಿದೆ. ಪಾಕಿಸ್ತಾನದ ಮಾಜಿ ಸಚಿವರಾದ ಶೇಖ್ ರಶೀದ್ ಅಹ್ಮದ್ ಟಿವಿ ಚರ್ಚೆಯ ನೇರ ಪ್ರಸಾರದ ವೇಳೆ ಕ್ಯಾಮೆರಾದ ಎದುರು ಉಗುಳಿದ್ದಾರೆ. ಟಿವಿ

ಮತ್ತೆ ಕಂಪಿಸಿದ ಭೂಮಿ | ಭಯಭೀತರಾಗಿ ಹೊರಬಂದ ಜನ

ನೇಪಾಳದ ಬಾಗ್ಮತಿ ಪ್ರಾಂತ್ಯದ ನುವಾಕೋಟ್ ಜಿಲ್ಲೆಯ ಬೆಲ್ನೋಟ್‌ಗಡಿಯಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (ಎನ್‌ಇಎಂಆರ್‌ಸಿ) ಶನಿವಾರ ತಿಳಿಸಿದೆ. ಮುಂಜಾನೆ 5:26ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿದೆ.

ಲೈಂಗಿಕ ಸುಖಕ್ಕಾಗಿ ಜನ ಈ ತರಹ ಮಾಡ್ತಾರಾ ? ಅಷ್ಟಕ್ಕೂ ಈ ಮಹಿಳೆ ಮಾಡಿದ ಅವಾಂತರ ನೋಡಿ!!!

ಲೈಂಗಿಕ ಸುಖಕ್ಕಾಗಿ ಜನರು ಈ ತರಹ ಮಾಡುತ್ತಾರಾ ? ಹೌದು, ಈ ಘಟನೆಗಳೆಲ್ಲಾ ಬೆಳಕಿಗೆ ಬಂದಾಗ ಇದು ಹೌದು ಅನ್ಸುತ್ತೆ. ಹೌದು, ನಾವು ಹೇಳೋಕೆ ಹೊರಟಿರೋದು, ಇಲ್ಲೊಬ್ಬಳು ಹೆಚ್ಚಿನ ಸುಖಕ್ಕಾಗಿ ತನ್ನ ಖಾಸಗಿ ಭಾಗಕ್ಕೆ ಏನು ಹಾಕಿದ್ದಾಳೆ ನೋಡಿ, ನಂತರ ಅದರಿಂದ ಆದ ಪರಿಣಾಮವನ್ನು ಅನುಭವಿಸಿದ್ದಾಳೆ.