Browsing Category

International

ವಿಮಾನದಲ್ಲಿಯೇ ಮಗುವಿಗೆ ಜನ್ಮನೀಡಿದ ಮಹಿಳೆ

ಜ. 19 ರಂದು ಟೋಕಿಯೊ-ನರಿಟಾದಿಂದ ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೋರ್ವರು ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ ಬೆಳಕಿಗೆ ಬಂದಿದೆ ಮಹಿಳೆ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ. ದುಬೈಗೆ ಆಗಮಿಸಿದ ನಂತರ ಸ್ಥಳೀಯ ವೈದ್ಯಕೀಯ

Paris Fashion Week: ಅಬ್ಬಾ | ಅಮೇಜಿಂಗ್‌ ಫ್ಯಾಷನ್‌, 30 ಸಾವಿರ ಅರಳುಗಳಿಂದಲೇ ಮೈ ಮುಚ್ಚಿಕೊಂಡು ಬಂದ ಗಾಯಕಿ | ಈಕೆಯ…

ಝಗ ಮಗಿಸುವ ಲೈಟ್, ಭಿನ್ನ ವಿಭಿನ್ನ ಶೈಲಿಯ ವಸ್ತ್ರ ವಿನ್ಯಾಸದ ಜೊತೆಗೆ ರೆಡ್ ಕಾರ್ಪೆಟ್ ಮೇಲೆ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕ್ಯಾಟ್ ವಾಕ್ ಮಾಡಿಕೊಂಡು ನೋಡುಗರ ಕಣ್ಮನ ಸೆಳೆಯುವ ಫ್ಯಾಷನ್ ಶೋ ಗಳು. ಕೆಲವೊಮ್ಮೆ ವಸ್ತ್ರ ವಿನ್ಯಾಸಕರು ತಯಾರಿಸುವ ಡ್ರೆಸ್ ಸೆನ್ಸ್ ಫ್ಯಾಷನ್ ಲೋಕದಲ್ಲಿ ಟ್ರೆಂಡ್

ಹಿಜಾಬ್‌ ಧರಿಸಿದರೆ ನಾನು ನಾನಾಗಿರಲ್ಲ – ಟೆನಿಸ್‌ ಆಟಗಾರ್ತಿಯ ಹೇಳಿಕೆ

ಇರಾನ್‌ನಲ್ಲಿ ಹಿಜಾಬ್‌ ವಿವಾದ ಕಾರಣದಿಂದ ಓರ್ವ ಯುವತಿ ಸಾವನ್ನಪ್ಪಿದ್ದ ಘಟನೆಯೊಂದು ದೇಶದಾದ್ಯಂತ ಚರ್ಚೆಗೊಳಪಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. 22ವರ್ಷದ ಯುವತಿಯೋರ್ವಳನ್ನು ಹಿಜಾಬ್‌ ಸರಿಯಾಗಿ ಧರಿಸಿಲ್ಲ ಎಂಬ ಕಾರಣದಿಂದ ಅಲ್ಲಿನ ನೈತಿಕ ಪೊಲೀಸರು ಬಂಧಿಸಿದ್ದು, ನಂತರ ಯುವತಿ ಪೊಲೀಸ್‌

ಕೇವಲ 6 ಗಂಟೆಗಳಲ್ಲಿ 8 ಕೋಟಿ ಸಂಪಾದಿಸ್ತಾಳಂತೆ 19ರ ಈ ಬೆಡಗಿ! ಅವಳು ಮಾಡೋ ಕೆಲಸದ ಬಗ್ಗೆ ಕೇಳಿದ್ರೆ ನೀವೂ ಶಾಕ್!

ಆಕೆ ಕೇವಲ 6 ಗಂಟೆಗಳಲ್ಲಿ ಸುಮಾರು 8 ಕೋಟಿ ಗಳಿಸುತ್ತಾಳಂತೆ! ಇವಳನ್ನು ನೋಡಲು ಜನರು ದುಡ್ಡು, ಡಾಲರ್ ಕೊಟ್ಟು ಮುಗಿಬೀಳುತ್ತಾರಂತೆ! ಯಾರೋ ವಿಶ್ವ ಸುಂದರಿಯೋ, ಸಿನೆಮಾ ನಟಿಯೋ ಈ ರೀತಿ ಹೇಳಿಕೊಂಡಿದ್ಧಾಳೆ ಎಂದು ಭಾವಿಸಬೇಡಿ. ಕೇವಲ 19 ವರ್ಷದ ಹುಡುಗಿಯೊಬ್ಬಳು ಹೀಗೆ ಹೇಳಿ ಎಲ್ಲರನ್ನೂ ಆಶ್ಚರ್ಯ

ಚಂದ್ರನ ಮೇಲೆ ಕಾಲಿರಿಸಿದ 2ನೇ ಗಗನಯಾನಿಗೆ, 93ನೇ ವಯಸ್ಸಿನಲ್ಲಿ 4ನೇ ಮದುವೆ!

ಗಗನಯಾನಿ ನೀಲ್‌ ಆರ್ಮ್‌ಸ್ಟ್ರಾಂಗ್‌ ಜೊತೆ, ಬಜ್ ಆಲ್ಡ್ರಿನ್ ಅವರು ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಅಂಗಳದಲ್ಲಿ ಕಾಲಿಟ್ಟು, ಚಂದ್ರನ ಮೇಲೆ ಕಾಲಿರಿಸಿದ ಎರಡನೇ ಗಗನ ಯಾತ್ರಿ ಎಂದು ಇತಿಹಾಸ ಬರೆದಿದ್ದರು. ಇದೀಗ ಈ ಗಗನಯಾನಿ ಆಲ್ಡ್ರಿನ್, ಮತ್ತೊಂದು ಅಚ್ಚರಿಯ ಸುದ್ದಿ ನೀಡಿ ಎಲ್ಲರೂ

ಭೀಕರ ಬೋಟ್‌ ಅಪಘಾತ | 145 ಮಂದಿ ಜಲಸಮಾಧಿ

ಭೀಕರ ಬೋಟ್‌ ಅಪಘಾತವೊಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ನಲ್ಲಿ ಸಂಭವಿಸಿದ್ದು, ಲುಲೋಂಗಾ ನದಿಯಲ್ಲಿ 200 ಪ್ರಯಾಣಿಕರಿದ್ದ ಮೋಟಾರ್ ಬೋಟ್ ಮುಳುಗಿ, 145 ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದೆ. ಇನ್ನುಳಿದಂತೆ 55 ಜನ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ. ಮೋಟಾರು

Indian Cough Syrup: ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ WHO ಶಿಫಾರಸು

WHO ಭಾರತದ ಎರಡು ಕೆಮ್ಮಿನ ಸಿರಪ್‌ಗಳನ್ನು ಬಳಸದಂತೆ ಶಿಫಾರಸು ಮಾಡಿದೆ. ಉಜ್ಬೇಕಿಸ್ತಾನದಲ್ಲಿ ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ WHO ಹೇಳಿದೆ. ನೋಯ್ಡಾ ಮೂಲದ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮಿನ ಸಿರಪ್‌ಗಳನ್ನು ಉಜ್ಬೇಕಿಸ್ತಾನ್‌ನಲ್ಲಿರುವ ಮಕ್ಕಳಿಗೆ ಬಳಸಬಾರದು

ಪತ್ನಿಯ ಶಿರಚ್ಛೇದ ಮಾಡಿ, ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡ ವ್ಯಕ್ತಿ । ವರದಿಗಾರ ಸಂದರ್ಶನ ಮಾಡುವವರೆಗೂ ಮನೆಯಿಂದ…

ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ಆಕೆಯ ಕತ್ತರಿಸಿದ ತಲೆಯಾ ಜತೆ ತೆಗೆದ ಸೆಲ್ಫಿಯನ್ನು ಆಕೆಯ ಪೋಷಕರಿಗೆ ಕಳುಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ, ಅಜೌಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ,