Indonesia: ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ ಚೆಲುವೆ! ದೇಶದಿಂದಲೇ ಗಡಿಪಾರು ಮಾಡಿದ ಇಂಡೋನೇಷ್ಯಾ!
ಇಲ್ಲೊಬ್ಬಳು ನಾರಿ ದೇವಸ್ಥಾನದ ಮರದ ಕೆಳಗೆ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಆಕೆಯನ್ನು ಗಡಿಪಾರು ಮಾಡಿದ್ದಾರೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ