Railway : ಇಂದು ಭಾರತೀಯ ರೈಲ್ವೆ ಅತ್ಯಂತ ವಿಸ್ತಾರವಾಗಿ ಹಬ್ಬಿಕೊಂಡಿದೆ. ಇದು ಪ್ರಯಾಣಿಕರ ಜೀವನಾಡಿ ಎಂದರೆ ತಪ್ಪಾಗಲಾರದು. ಅಲ್ಲದೆ ಭಾರತದ ಪ್ರತಿಯೊಂದು ಮೂಲೆಯಲ್ಲೂ ರೈಲ್ವೆ ನಿಲ್ದಾಣಗಳಿವೆ, ಅಲ್ಲಿಂದ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸುಲಭವಾಗಿ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ…
AP: ಭಾರತದ ಹಲವು ಗ್ರಾಮಗಳಲ್ಲಿ ನಾವು ವಿವಿಧ ರೀತಿಯ ವಿಶೇಷತೆಗಳನ್ನು ಕಾಣುತ್ತೇವೆ. ಕೆಲವೊಂದು ಅಚ್ಚರಿ ಹುಟ್ಟಿಸಿದರೆ ಇನ್ನು ಕೆಲವೊಂದು ಕುತೂಹಲವನ್ನು ಮೂಡಿಸುತ್ತದೆ. ಅಂತಯೇ ಆಂಧ್ರಪ್ರದೇಶದ ಒಂದು ಊರಲ್ಲಿ, ಊರಿನ ತುಂಬಾ ಮುಕ್ಕಾಲು ಪರ್ಸೆಂಟ್ ಅವಳಿ- ಜವಳಿ ಮಕ್ಕಳು ಇರುವುದನ್ನೇ ಕಾಣಬಹುದು.…
Ohio: ಐವಿಎಫ್ ಕೇಂದ್ರದಲ್ಲಿ ಜನಿಸಿದ ಶಿಶುವೊಂದು 'ನ ಭೂತೋ' ಎಂಬ ಮಾತಿಗೆ ಸಾಕ್ಷಿಯಂತೆ ಇದೆ. ಕಾರಣ ಈ ಮಗು ಜಗತ್ತಿನ ಅತ್ಯಂತ ಹಿರಿಯ ಮಗು!! ಹಿರಿಯ ಮಗು ಅಂದ್ರೆ ಏನಪ್ಪಾ ಅಂತ ಗೊಂದಲಕ್ಕೆ ಬೀಳುವ ಅಗತ್ಯ ಇಲ್ಲ! ಈ ಮಗು ಬರೋಬ್ಬರಿ 31 ವರ್ಷಗಳ ಕಾಲ ಥಂಡಿ ಹೊದ್ದು ಮಲಗಿತ್ತು. ಸರಿಯಾಗಿ 11,148…
Divorce: ಪತ್ನಿಯಿಂದ (Wife) ವಿಚ್ಛೇದನ (Divorce) ಪಡೆದ ಖುಷಿಯಲ್ಲಿ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನ (Assam) ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್‌ನಲ್ಲಿ ನಡೆದಿದೆ.
Bengaluru: ವ್ಯಕ್ತಿಯೊಬ್ಬ ಮಳೆಗಾಲದಲ್ಲಿ ಹಲಸಿನ ಹಣ್ಣು ಕದಿಯಲು ಹೋಗಿ ಪೇಚಿಗೆ ಸಿಲುಕಿದ ಪ್ರಕರಣ ನಡೆದಿದೆ.
ತಮಿಳುನಾಡು ಮೂಲದ ಶಕ್ತಿವೇಲು(37) ಎಂಬಾತ ಹಲಸಿನ ಹಣ್ಣು ಉದುರಿಸಲು ಹೋಗಿ ಪೇಚಿಗೆ ಸಿಲುಕಿದವನು.