Browsing Category

Interesting

ರಸ್ತೆ ಬದಿ ಜೋಳ ಕೊಂಡಾಗ ಚೌಕಾಶಿ ಮಾಡಿದ ಕೇಂದ್ರ ಸಚಿವ | ಟೀಕಿಸಿದ ಕಾಂಗ್ರೆಸ್, ಚೌಕಾಶಿ ಸರೀನಾ ತಪ್ಪಾ ಚರ್ಚೆ !!

ರಸ್ತೆ ಬದಿ ಜೋಳ ಹಬೆಯಾಡಿಸುವ ವ್ಯಾಪಾರಿಯ ಬಳಿ ಜೋಳದ ಬೆಲೆ ಕೇಳಿ ಇದು ' ತುಂಬಾ ದುಬಾರಿಯಾಯ್ತು ' ಎಂದ ಕೇಂದ್ರ ಸಚಿವರ ಮಾತು ಈಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣ ಆಗಿದೆ. ರಸ್ತೆ ಬದಿಯ ಜೋಳದ ಮಾತು ಈಗ ಸಂಸತ್ತು ಭವನ ತಲುಪುತ್ತಿದೆ. ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ, ಮೂರು ಜೋಳದ

ಒಂದು ಚೂರೂ ಮನಸ್ಸು ವಿಚಲಿತ ಮಾಡಿಕೊಳ್ಳದೆ ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ಹಣ ಪೊಲೀಸ್ ಠಾಣೆಗೆ ತಂದ ಪೇದೆ, ಅಲ್ಲಿ ಎಷ್ಟು…

ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದ ವೇಳೆ ಲಕ್ಷಾಂತರ ರೂಪಾಯಿ ಉಳ್ಳ ಬ್ಯಾಗ್ ಸಿಕ್ಕಿದೆ. ಈ ಬ್ಯಾಗ್ ಅನ್ನು ಅವರು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಅಪರ ನೈತಿಕತೆ ಮೆರೆದಿದ್ದಾರೆ. ರಸ್ತೆಯಲ್ಲಿ ಯಾರಿಗಾದರೂ ಹಣದ ಪರ್ಸ್ ಅಥವಾ ಬ್ಯಾಗು ಸಿಕ್ಕರೆ,

‘ಮೀಸೆ ಲೇಡಿ’ ಎಂದೇ ಸುದ್ದಿಯಲ್ಲಿರುವ ಈ ಮಹಿಳೆಯ ಲೈಫ್ ಸ್ಟೋರಿ!

ಬದುಕಿರುವಷ್ಟು ದಿನ ನೆಮ್ಮದಿಯಿಂದ ಬದುಕುವುದು ಮುಖ್ಯ. ಅದು ಇನ್ನೊಬ್ಬರು ಏನು ಹೇಳುತ್ತಾರೆ ಎಂಬ ದೃಷ್ಟಿಕೋನದಿಂದ ಅಲ್ಲ. ನಮ್ಮ ಖುಷಿಗಾಗಿ ಜೀವನ ನಡೆಸಬೇಕು. ಅದೆಷ್ಟೋ ಮಂದಿ ತಮ್ಮ ಆಸಕ್ತಿ, ಇಚ್ಛೆಗಳನ್ನು ಬದಿಗಿಟ್ಟು ಕಂಡವರು ಏನು ಹೇಳುತ್ತಾರೋ ಎಂದುಕೊಂಡು ಇಡೀ ಜೀವನ ಇನ್ನೊಬ್ಬರಿಗಾಗಿ ತ್ಯಾಗ

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್‌ ಫೈನಲ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್‌ ಚೋಪ್ರಾ ಬೆಳ್ಳಿಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಾಂಪಿಯನ್‌ಶಿಪ್‌ನ

ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯನ್ನು ಭರ್ಜರಿ ಸಿದ್ಧತೆಯೊಂದಿಗೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದಿದೆ. ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ಬದಲಾವಣೆಯನ್ನು ತಂದಿದ್ದು, ಈ ಮೂಲಕ ರಾತ್ರಿ ಸಮಯದಲ್ಲೂ ಕೂಡ ಧ್ವಜ ಹಾರಿಸಲು

ಅಮೆಜಾನ್ ಪ್ರೈಮ್ ಡೇ ಸೇಲ್ | ಅತ್ಯುತ್ತಮ ಆಫರ್ ಗಳೊಂದಿಗೆ ಈ ಮೊಬೈಲ್ ಫೋನ್ ನಿಮ್ಮದಾಗಿಸಿಕೊಳ್ಳಿ

ಅಮೆಜಾನ್ ಗ್ರಾಹಕರನ್ನು ಹೊಸ ಆಫರ್ ನೊಂದಿಗೆ ತನ್ನತ್ತ ಸೆಳೆಯುತ್ತಲೇ ಬಂದಿದೆ. ಅಗ್ಗದ ಬೆಲೆಯೊಂದಿಗೆ ಸೇಲ್ ಆಫರ್ ನೀಡುತ್ತಿದೆ. ಇದೀಗ ಅಮೆಜಾನ್ ಪ್ರೈಮ್ ಡೇ ಸೇಲ್ 2022ನ್ನು ಆರಂಭಿಸಿದ್ದು, ಎಲೆಕ್ಟ್ರಿಕ್ ಉಪಕರಣಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಸೇಲ್ ಆಫರ್, ಜುಲೈ 23 ಮತ್ತು

ಮೀನುಗಾರನಿಗೆ ಅದೃಷ್ಟದ ಬಾಗಿಲು ತೆರೆದುಕೊಟ್ಟ “ಬೃಹತ್ ಗಾತ್ರದ ಮೀನು” | ಅಂದ ಹಾಗೇ ಈ ಮೀನು ಎಷ್ಟು…

ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ...ಬನ್ನಿ ತಿಳಿಯೋಣ. ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ

ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!

ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು