Hair Care Tips: ಕೂದಲು ಉದುರುವ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗೋಸ್ಕರ. ಅದೇನೆಂದರೆ ಕೂದಲು ಉದುರುವಿಕೆಯನ್ನು ತಡೆಯುವಲ್ಲಿ ಅಲೋವೆರಾ ತುಂಬಾ ಪರಿಣಾಮಕಾರಿಯಾಗಿದೆ.
Banana Leaf meal: ಪ್ರಾಚೀನ ಜನರು ಬಾಳೆ ಎಲೆಗಳ ಮೇಲೆ ಆಹಾರವನ್ನು(Food) ಸೇವಿಸುತ್ತಿದ್ದರು. ಏಕೆಂದರೆ, ಬಿಸಿ ಅನ್ನ ಅಥವಾ ಇತರ ಆಹಾರವನ್ನು ಹಾಕಿದಾಗ, ಜಿಗುಟಾದ ದ್ರವವು ಆಹಾರದ ಮೂಲಕ ಹೊಟ್ಟೆಗೆ ಹೋಗುತ್ತದೆ.