Carcinogenic factor: ಚಪ್ಪರಿಸಿಕೊಂಡು ಬೇಕರಿ ಐಟಂ ತಿನ್ನುವ ಮೊದಲು ಎಚ್ಚರ! ಬೆಚ್ಚಿ ಬೀಳಿಸುತ್ತೆ ಈ ಪರೀಕ್ಷಾ ವರದಿ!
Carcinogenic factor: ಪಾನಿಪುರಿಗಳಿಗೆ(Panipuri ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ಬೆನ್ನಲ್ಲೇ ಇದೀಗ, ಬೇಕರಿಯಲ್ಲಿ ಕೇಕ್‌ಗೆ(Cake) ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್ ಕಾರಕ(Cancer) ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.