ಮಿಲ್ಕ್ ಶೇಕ್ ಕುಡಿದು ಮೂರು ಜನ ಸಾವು! ಇದರಲ್ಲಿತ್ತು ಅಪಾಯಕಾರಿ ಬ್ಯಾಕ್ಟೀರಿಯಾ!!! ಯಾವುದು?
ವಾಷಿಂಗ್ಟನ್‌ನ ಬರ್ಗರ್ ರೆಸ್ಟೋರೆಂಟ್‌ನಲ್ಲಿ ಮಿಲ್ಕ್‌ಶೇಕ್ ಕುಡಿದು ಮೂವರು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ಘಟನೆ ವಾಷಿಂಗ್ಟನ್‌ನ ಟಕೋಮಾದಿಂದ ನಡೆದಿದೆ. ಇನ್ನುಳಿದ 3 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಲ್ಕ್‌ಶೇಕ್ ಕುಡಿದು ಯಾರಾದರೂ ಸಾಯುವುದು ಹೇಗೆ ಎಂದು ನೀವು…