ಸಾಮಾಜಿಕ ಜಾಲತಾಣದಲ್ಲಿ ಕೊರೊನಾಗೆ ಮದ್ದು ಸಿಂಪಡಣೆ ಸುಳ್ಳು ಮಾಹಿತಿ | ಬಾವಿಗಳಿಗೆ ಮುಸುಕು ಹಾಕಿದ ಮುಗ್ದ ಜನತೆ
ಸಾಮಾಜಿಕ ಜಾಲತಾಣದಲ್ಲಿ ಕೊರೊನಾಗೆ ಮದ್ದು ಸಿಂಪಡಣೆ ಎಂಬ ಸುಳ್ಳು ಮಾಹಿತಿಯಿಂದ ತಮ್ಮ ಮನೆಯ ಬಾವಿಗಳಿಗೆ ಮುಸುಕು ಹಾಕಿದ ಜನತೆ ಮುಗ್ದತೆ ಮೆರೆದಿದ್ದಾರೆ.
ಕೊರೋನಾ ರೋಗದ ವೈರಸ್ ಗಾಳಿಯಿಂದ ನಿರ್ಮೂಲನೆಗೊಳ್ಳಲು ವಿಮಾನದಿಂದ ಮದ್ದು ಸಿಂಪಡಣೆ ಮಾಡಲಾಗುತ್ತದೆ ಎಂಬ ಮೆಸೇಜನ್ನು ಕೆಲ ದಿನಗಳಿಂದ!-->!-->!-->…