Men Health: ಮೊಬೈಲ್ ನ್ನು ಈ ರೀತಿ ಇಟ್ಟುಕೊಳ್ಳುವುದು ನಿಮ್ಮ ನಾಶಕ್ಕೆ ನೀವೇ ದಾರಿ ಮಾಡಿದಂತೆ!
Men Health: ಮೊಬೈಲ್ (Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ (Men Health) ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.