Browsing Category

Food

You can enter a simple description of this category here

ನೀವೂ ಕೂಡ ಆಗಾಗ್ಗೆ ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸ ಹೊಂದಿದ್ದೀರಾ !?? | ಹಾಗಿದ್ರೆ ಇದರಿಂದ ಆರೋಗ್ಯಕ್ಕಾಗುವ ಪರಿಣಾಮ…

ಬೇಸಿಗೆಯ ಧಗೆಗೆ ತಣ್ಣನೆಯಾಗಲು ಸಾಮನ್ಯವಾಗಿ ಎಲ್ಲರೂ ಬಳಸೋದು ತಂಪು ಪಾನೀಯ.ಇಂದು ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುವ ಕಾರಣ ಎಲ್ಲರೂ ಕೋಲ್ಡ್ ವಾಟರ್ ಅನ್ನೇ ಬಳಸೋರು ಜಾಸ್ತಿ. ಈ ತಣ್ಣಗಿನ ನೀರು ದೇಹವನ್ನು ತಂಪಾಗಿಸಿ ಆರಾಮದಾಯಕ ಅನುಭವ ನೀಡುತ್ತದೆ. ಆದ್ರೆ ಆರೋಗ್ಯ!! ಹೌದು. ಈ ಕೋಲ್ಡ್ ವಾಟರ್

ಕೇವಲ ಐದು ರೂಪಾಯಿಗೆ ಈತ ಮಾರುವ ಆಮ್ಲೆಟ್ ರುಚಿ ಹೇಗಿದೆ ಗೊತ್ತಾ ??|ಕೇವಲ 1 ನಿಮಿಷದಲ್ಲಿ ಈತ ತಯಾರಿಸುವ ಆಮ್ಲೆಟ್ ಗೆ…

ಆಮ್ಲೆಟ್ ಅಂದ್ರೆ ಯಾರು ತಾನೇ ನೋಡಿಲ್ಲ, ತಿಂದಿಲ್ಲ.. ಹೀಗಿರುವಾಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇದರ ತಯಾರಿ,ಬಳಸುವ ಪದಾರ್ಥ, ಬೆಲೆ ಎಲ್ಲವೂ ತಿಳಿದಿರುತ್ತದೆ. ಇತ್ತೀಚೆಗೆ ಅಂತೂ ಆಹಾರ ಪದಾರ್ಥಗಳ ಬೆಲೆಯೂ ಅಧಿಕವಾಗುತ್ತಲೇ ಇದೆ.ಆದ್ರೆ ಇಲ್ಲೊಬ್ಬ ವ್ಯಕ್ತಿ ಬೆಲೆ ಏರಿಕೆ ನಡುವೆಯೂ ಎಷ್ಟು

ವಿಮಾನದಲ್ಲಿ ಪೈಲೆಟ್ ಹಾಗೂ ಕೋ‌ ಪೈಲೆಟ್ ಗೆ ಬೇರೆ ಬೇರೆ ಊಟ ಕೊಡಲಾಗುತ್ತದೆ| ಈ ರೀತಿ ಏಕೆ ಮಾಡಲಾಗುತ್ತದೆ? ಇದರ ಹಿಂದೆ…

ವಿಮಾನವನ್ನು ಹಾರಿಸಲು ಇಬ್ಬರು ಪೈಲಟ್ ಗಳಿರುತ್ತಾರೆ ಎಂದು ಎಲ್ಲರಿಗೂ ತಿಳಿದೇ ಇದೆ. ಇಬ್ಬರು ಪೈಲಟ್ ಗಳನ್ನು ವಿಮಾನದಲ್ಲಿ ಇರಿಸಲು ಪ್ರಯಾಣಿಕರ ಸುರಕ್ಷತೆಯೇ ಕಾರಣ ಎಂದು ನಿಮಗೆಲ್ಲರಿಗೂ ಗೊತ್ತು. ಆದರೆ ವಿಮಾನದ ಇಬ್ಬರು ಪೈಲಟ್ ಗಳಿಗೆ ಯಾವಾಗಲೂ ಪ್ರತ್ಯೇಕ ಮತ್ತು ಬೇರೆ ಬೇರೆ ಆಹಾರವನ್ನು

ಹಣ್ಣುಗಳ ಮೇಲೆ ಏಕೆ ಈ ರೀತಿಯ ಸ್ಟಿಕ್ಕರ್ ಅಂಟಿಸಿರುತ್ತಾರೆ ಗೊತ್ತಾ ? ಹಣ್ಣು ತಿನ್ನುವ ಎಲ್ಲರೂ ತಿಳಿದುಕೊಳ್ಳಬೇಕಾದ…

ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಲ್ಲರಿಗೂ ತಿಳಿದ ವಿಷಯ. ನೀವು ಗಮನಿಸಿರಬಹುದು ಮಾರುಕಟ್ಟೆಯಿಂದ ಹಣ್ಣುಗಳನ್ನು ತಂದಾಗ, ಕೆಲವು ಹಣ್ಣುಗಳ ಮೇಲೆ ಸ್ಟಿಕ್ಕರ್ ಇರುವುದನ್ನು ನೀವು ಗಮನಿಸಿರಬಹುದು. ಈ ಸ್ಟಿಕ್ಕರ್ ಗಳನ್ನು ಯಾಕೆ ಹಾಕ್ತಾರೆ ಎಂದು ನೀವು ಯಾವತ್ತಾದರೂ ಯೋಚನೆ

ಸಸ್ಯಹಾರಿಗಳಿಗಾಗಿಯೇ ತಯಾರಾಗುತ್ತಿದೆಯಂತೆ ಪ್ರತ್ಯೇಕ ಮಾಂಸ !! | ಈ ಪರ್ಯಾಯ ಮಾಂಸದ ಸೃಷ್ಟಿ ಹೇಗೆ ಗೊತ್ತಾ??

ಮಾಂಸಹಾರ ಆರೋಗ್ಯವಾದ ಜೀವನಕ್ಕೆ ಉತ್ತಮವೆಂದೇ ಹೇಳಬಹುದು. ಆದ್ರೆ ಸಸ್ಯಾಹಾರಿಗಳಿಗೆ ಮಾಂಸ ದೂರವೇ ಸರಿ.ಆದ್ರೆ ಇದೀಗ ಸಸ್ಯಾಹಾರಿಗಳಿಗಾಗಿಯೇ ಮಾಂಸ ತಯಾರಿಯಾಗುತ್ತೆ ಅಂತೆ!ಅದೇನು ಮಾಂಸ ಕಂಡೊಡನೆ ದೂರಕ್ಕೆ ಓಡುವವರಿಗೆ ಸಸ್ಯಾಹಾರಿ ಮಾಂಸನ ಎಂಬ ಗೊಂದಲದವರು ಮುಂದೆ ಓದಿ. ಹೌದು.ತೆಳುವಾದ

ಫ್ರಿಡ್ಜ್ ನಲ್ಲಿಟ್ಟಿದ್ದ ಆಹಾರವನ್ನು ಸೇವಿಸಿದ ಹುಡುಗನಿಗೆ ಎದುರಾಯಿತು ಅನಾರೋಗ್ಯ|ಜೀವ ಉಳಿಸಲು ಎರಡೂ ಕಾಲುಗಳನ್ನು…

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಅದರ ಮೇಲೆ ಅವಲಂಬಿಸಿದೆ. ಅದೆಷ್ಟೋ ಜನರು ಹೆಚ್ಚಾಗಿ ತಯಾರಿಸಿದ ಆಹಾರವನ್ನು ಫ್ರಿಡ್ಜ್ ನಲ್ಲಿ ಇರಿಸಿ ಮರುದಿವಸ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಒಳಿತಲ್ಲ ಎಂಬುದನ್ನು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೆ

ಮಹಿಳೆಯರೇ ನಿಮಗೆ ರುಚಿಕರವಾದ ಚಹಾ ಮಾಡಲು ಬರುತ್ತದೆಯೇ ? ಹಾಗಾದರೆ ಒಂದು ಲಕ್ಷ ರೂಪಾಯಿ ಬಹುಮಾನ ನಿಮಗಾಗಿ ಕಾದಿದೆ!!!

ಚಹಾ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಅದರಲ್ಲೂ ಚಹಾ ದಲ್ಲಿ ಎಷ್ಟೊಂದು ಬಗೆಯ ಚಹಾ ಇದೆ. ಅಲ್ವಾ ? ಒಂದೊಂದು ರಾಜ್ಯದ ಜನರಿಗೆ ಒಂದೊಂದು ರೀತಿಯ ಚಹಾ ಇಷ್ಟ. ಹಾಗೆಯೇ ದೇಶಕ್ಕೆ‌ ಹೋಲಿಸಿದರೂ ಕೂಡಾ. ಎಲ್ಲಾ ಕಡೆ ಒಂದೊಂದು ರೀತಿಯ ರುಚಿಕರವಾದ ಚಹಾ ಕುಡಿಯಲು ಸಿಗುತ್ತದೆ. ಹಾಗಾದರೆ ಬನ್ನಿ ಈಗ

ಈ ದೋಸೆ ತಿಂದರೆ ಜೊತೆ 71 ಸಾವಿರ ರೂ ಬಹುಮಾನ ಇದೆ

ಹಿಂದೆಲ್ಲಾ ನಾವು ಬಾಹುಬಲಿ ಥಾಲಿ ಅಂತಾ ಹೇಳಿ ಒಂದು ದೊಡ್ಡ ತಟ್ಟೆಯಲ್ಲಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ. ಅದನ್ನು ತಿಂದವರಿಗೆ ಇಷ್ಟೊಂದು ಹಣವನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಸಹ ಹೇಳಿರುವುದನ್ನು ನಾವು ಕೇಳಿದ್ದೇವೆ.