Browsing Category

Food

You can enter a simple description of this category here

ಈರುಳ್ಳಿಗಾಗಿ ಇಲ್ಲಿದೆ ಸೂಪರ್ ಟಿಪ್ಸ್! ; ಓದಿದ್ರೆ ನೀವಂತೂ ಹೀಗೆ ಮಾಡೇ ಮಾಡ್ತೀರಿ..

ಈರುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಅಲ್ಲೊಂದು ಇಲ್ಲೊಂದು ಜನರಷ್ಟು ಈರುಳ್ಳಿಯನ್ನು ಇಷ್ಟಪಡದೇ ಇರುವವರು ಇರುತ್ತಾರೆ. ಮಾರ್ಕೆಟ್ ನಲ್ಲಿ ಈರುಳ್ಳಿಯ ದರ ಒಮ್ಮೆಲೆ ಏರುತ್ತದೆ ಹಾಗೆ ಇಳಿಯುತ್ತದೆ ಕೂಡ. ಇದರಲ್ಲಿ ಕಬ್ಬಿಣಾಂಶವಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರು

ಊಟದ ನಡುವೆ ನೀರು ಕುಡಿದರೆ ಏನಾಗುತ್ತೆ? ; ನೀರಿಂದ ಹೀಗೂ ಆಗಬಹುದ??

ಮಾನವನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಾವು ಸೇವಿಸುವ ಆಹಾರ ಎಂತಹದು ಮತ್ತು ಅದರಲ್ಲಿ ಏನೆಲ್ಲ ಇದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ತದನಂತರ ಸೇವಿಸಬೇಕು. ಇಲ್ಲದಿದ್ದರೆ ಗ್ಯಾಸ್ಟ್ರಿಕ್, ಫುಡ್ ಪಾಯಿಸನ್, ವಾಂತಿ ಹೀಗೆ ಇನ್ನಿತರ ರೋಗ ರುಚಿನಗಳಿಗೆ ತುತ್ತಾಗ

Heart Attack : 30 ರ ಆಸುಪಾಸಿಗೇ ಹೃದಯಾಘಾತ ಯಾಕಾಗುತ್ತದೆ? ಇಲ್ಲಿ ತೂಕ, ಬೊಜ್ಜು…ಯಾವುದು ಹಾನಿಕಾರಕ?

ಹುಟ್ಟು ಆಕಸ್ಮಿಕ- ಸಾವು ನಿಶ್ಚಿತ. ಆದರೂ ವರದಾನವಾಗಿ ದೊರೆತ ಈ ದೇಹವನ್ನು ಸತ್ವಯುತ ಆಹಾರ ಸೇವನೆ ನಿಯಮಿತ ವ್ಯಾಯಾಮ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಲು ಪ್ರತಿಯೊಬ್ಬರು ಸೆಣಸಾಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಈಗಿನ ಬದಲಾಗಿರುವ ಆಹಾರ ಕ್ರಮ ಮತ್ತು ಒತ್ತಡಯುತ ಕೆಲಸಗಳ ನಡುವೆ ಆರೋಗ್ಯದ

Migraine: ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಕಾಯಕವೆ ಕೈಲಾಸ ಎಂದು ದುಡಿಯುತ್ತಿದ್ದ ನಮ್ಮ ಹಿರಿಯರು ಈಗಲೂ ಸದೃಢ ವಾಗಿ ಆರೋಗ್ಯದಿಂದ ಓಡಾಡುವುದನ್ನು ನಾವು ಗಮನಿಸಬಹುದು. ಆದರೆ ಈಗಿನ ಬದಲಾಗಿರುವ ಆಹಾರ ಕ್ರಮ, ಓಡಾಟ, ಒತ್ತಡಯುತ ಜೀವನಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ ಸಂಗತಿಯಾಗಿದೆ. ತಲೆನೋವು ಬಂದಾಗ ಪ್ಯಾರಾ ಸಿಟಾಮಲ್

Bay Leaves: ಬೇ ಎಲೆ( ಪಲಾವ್ ಎಲೆ) ಆರೋಗ್ಯದ ಜೊತೆಗೆ ರುಚಿಗೆ ವರದಾನ, ಹಲವು ರೋಗಗಳಿಗೆ ರಾಮಬಾಣ

ಈಗಿನ ಫಾಸ್ಟ್ ಫುಡ್ ( Fast Food) ಯುಗದಲ್ಲಿ ಆರೋಗ್ಯದ ಕಡೆ ಗಮನ ಹರಿಸ ಲಾಗದೆ ಒದ್ದಾಡುವವರೆ ಹೆಚ್ಚು. ಆರೋಗ್ಯವೇ ಭಾಗ್ಯ ಎಂದು ಆರೋಗ್ಯದ ಬಗ್ಗೆ ಗಮನ ಹರಿಸುವವರಿಗೆ ಇಲ್ಲಿದೆ ದಾಲ್ಚಿನ್ನಿ ಎಲೆಯಿಂದ ನಿಮಗರಿಯದ ಪ್ರಯೋಜನಗಳು. ಅಡುಗೆಗಳಲ್ಲಿ ಬಳಸುವ ಬೇ ಎಲೆ, ದಾಲ್ಚಿನ್ನಿ ಎಲೆ ( Bay Leaf)

ಬಿಯರ್ ಕುಡಿಯುವವರೇ ಎಚ್ಚರ | ಸೊಳ್ಳೆ ನಿಮ್ಮಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತವೆ | ಯಾಕೆಂದು ಇಂಟೆರೆಸ್ಟಿಂಗ್…

'ಈಗ' ಅಂತಾ ಒಂದು ಸಿನಿಮಾ ಬಂದಿದ್ದು, ಎಲ್ಲರಿಗೂ ತಿಳಿದೇ ಇದೆ. ಒಂದು ಸೊಳ್ಳೆ ಸೇಡು ತೀರಿಸುವ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಇದು. ಆದರೆ ನಾವು ಇಲ್ಲಿ ಮಾತಾಡೋಕೆ ಹೊರಟಿರುವುದು ಸೊಳ್ಳೆ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು ಕಚ್ಚುವ ವಿಷಯದ ಬಗ್ಗೆ. ಆಶ್ಚರ್ಯ ಅಂದರೆ ಕೆಲವರ

ಬರೋಬ್ಬರಿ 8 ತಿಂಗಳವರೆಗೆ ಬೇಕಾಗುವಷ್ಟು ಆಹಾರವನ್ನು ಒಮ್ಮೆಲೇ ತಯಾರಿಸಿ ಇಡುತ್ತಾಳಂತೆ ಈ ಮಹಿಳೆ!

ತಿನ್ನೋಕೆ ಅದೆಷ್ಟೇ ತರದ ಐಟಂ ಇದ್ರೂನು ಸರಿ, ನಾವು ರೆಡಿ ಅನ್ನೋದ್ರಲ್ಲಿ ಡೌಟ್ ಇಲ್ಲ. ಆದ್ರೆ, ಅದೇ ಅಡುಗೆ ಮಾಡಿ ಅಂದಾಗ ಹಿಂದಕ್ಕೆ ಜಾರೋದು ಮಾಮೂಲ್. ಪ್ರತಿನಿತ್ಯ ಎದ್ದಾಗಿಂದ ಮಲಗೋವರೆಗೆ ಬೇಯಿಸಿ ಹಾಕಿ ಹಾಕಿ ಸುಸ್ತಾಗಿ ಹೋಗಿರುತ್ತಾರೆ ಮಹಿಳೆಯರು. ಆದ್ರೆ ವಿಧಿ ಇಲ್ಲ ನೋಡಿ. ತಿನ್ನಬೇಕಂದ್ರೆ

ಹೊಟ್ಟೆಯ ಬೊಜ್ಜು ಕರಗಿಸಲು ಹರಸಾಹಸ ಪಡುವ ಅಗತ್ಯವಿಲ್ಲ!! ಈ ಎರಡು ವಿಧಾನಗಳಿಂದ ಎಲ್ಲವೂ ಸುಲಭ ಸಾಧ್ಯ!!

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು,ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಮಾಡಿಕೊಂಡು ದೇಹ ದಂಡಿಸುವುದು ಕಂಡುಬರುತ್ತದೆ.ಕೆಲವರು ಜಿಮ್ ಹಾಗೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಬೆವರು ಇಳಿಸುತ್ತಿದ್ದು,ಹೆಚ್ಚಿನವರಿಗೆ