Browsing Category

Food

You can enter a simple description of this category here

Mango Peel Health Benefits : ಮಾವಿನ ಹಣ್ಣಿನ ಸಿಪ್ಪೆ ಕಸದ ಬುಟ್ಟಿಗೆ ಹಾಕ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ!

ಮಾವಿನ ಸಿಪ್ಪೆ (mango peel) ನಮಗೆ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

Health Benefits of Avacado : ನೀವು ಆವಕಾಡೊಗಳನ್ನು ತಿನ್ನುವ ಅಭ್ಯಾಸ ಹೊಂದಿದ್ದೀರಾ? ಇಲ್ಲಿದೆ ಮಹತ್ವದ ಮಾಹಿತಿ ಓದಿ

ಆವಕಾಡೊ ಪೋಷಕಾಂಶಗಳಿಂದ (Health Benefits of Avacado) ಸಮೃದ್ಧವಾಗಿರುವ ಹಣ್ಣು. ನೀವು ಇದನ್ನು ಪ್ರತಿದಿನ ಸೇವಿಸಿದರೆ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ.

Pizza : ಪಿಜ್ಜಾ ಮಾಡುವುದು ಅಷ್ಟು ಸುಲಭವೇ? ಬೇಸಿಗೆಯಲ್ಲಿ ಮಕ್ಕಳು ಇಷ್ಟಪಡುವ ಪಿಜ್ಜಾ ಮಾಡಲು ರೆಸಿಪಿ ಟಿಪ್ಸ್!

ನೀವು ಮನೆಯಲ್ಲಿ ಪಿಜ್ಜಾವನ್ನು (pizza recipe) ಆರೋಗ್ಯಕರ ರೀತಿಯಲ್ಲಿ ಮಾಡಬಹುದು. ಈಗ ನೀವು ಹೇಗೆ  ಎಂದು ಇಲ್ಲಿ ನೋಡಬಹುದು.

Muskmelon fruit : “ಕರ್ಬುಜಾ ಹಣ್ಣಿನ” ಪ್ರಯೋಜನಗಳೆಷ್ಟಿದೆ ಗೊತ್ತಾ? ಪೌಷ್ಟಿಕತಜ್ಞರ ಮಹತ್ವದ ಮಾಹಿತಿ…

ವಿಶೇಷವಾಗಿ ಬೇಸಿಗೆಯಲ್ಲಿ ಕರ್ಬುಜಾ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

Mango Recipes: ಮಾವಿನಹಣ್ಣಿಂದ ಎಷ್ಟೆಲ್ಲಾ ರುಚಿಯಾದ ವೆರೈಟಿ ತಿನಿಸು ತಯಾರಿಸಬಹುದು ನೋಡಿ!

ಪ್ರತಿದಿನ ಮಾವನ್ನು (mango) ಒಂದೇ ರೀತಿ ತಿಂದರೆ ಬೋರ್ ಆಗಬಹುದು, ಹಾಗಿದ್ದಲ್ಲಿ ದಿನಕ್ಕೊಂದು ವೆರೈಟಿ ರೀತಿ ಮಾಡಿ ತಿನ್ನಿರಿ

Health Tips: ವಿಶ್ವದ ಆರೋಗ್ಯಕರ ಹಣ್ಣು ಇದು…ಇದರ ಬೀಜ ತಿನ್ನೋದು ಒಳ್ಳೆಯದಲ್ಲ!

ಒಂದು ನಿರ್ದಿಷ್ಟ ಪ್ರಮಾಣದ ಬೀಜಗಳು (Fruit seed) ಆಕಸ್ಮಿಕವಾಗಿ ದೇಹದೊಳಗೆ ಪ್ರವೇಶಿಸಿದರೆ, ನಿಮಿಷಗಳಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಬಹುದು. ಆ ಹಣ್ಣು(fruits) ಯಾವುದು ಎಂದು ತಿಳಿಯೋಣ ಬನ್ನಿ.

Costly Mango : ಈ ಮಾವಿನ ಹಣ್ಣನ್ನು ಖರೀದಿಸುವ ಬದಲು ಒಂದು ಕಾರು ಕೊಂಡುಕೊಳ್ಳಬಹುದು! ಅಷ್ಟು ಕಾಸ್ಟ್ಲಿ ಗೊತ್ತಾ?

ಪುಣೆ ಮೂಲದ ಹಣ್ಣಿನ ಮಾರಾಟಗಾರನು ರುಚಿಕರವಾದ ಅಲ್ಫೋನ್ಸೊವನ್ನು ಇಎಂಐನಲ್ಲಿ ಮಾರಾಟ ಮಾಡುವ ಪ್ರಸ್ತಾಪದೊಂದಿಗೆ ಬಂದಿದ್ದಾನೆ. ಇದರಿಂದ ಹಣದುಬ್ಬರದ ನಡುವೆಯೂ ನೆಚ್ಚಿನ ಹಣ್ಣುಗಳ ರುಚಿಯನ್ನು ಸುಲಭವಾಗಿ ಖರೀದಿಸಬಹುದು ಮತ್ತು ಆನಂದಿಸಬಹುದು.