Browsing Category

Food

You can enter a simple description of this category here

Stomach bloated: ಈ 5 ಆಹಾರಗಳನ್ನು ತಿಂದ್ರೆ ಹೊಟ್ಟೆ ಉಬ್ಬಿಸುತ್ತದೆ, ಎಚ್ಚರವಾಗಿರಿ!

ಆಹಾರ ಮತ್ತು ಪಾನೀಯ ಅಭ್ಯಾಸಗಳಲ್ಲಿನ ಬದಲಾವಣೆಗಳು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ, ಅವುಗಳಲ್ಲಿ ಹೊಟ್ಟೆ ಉಬ್ಬುವುದು.

Red Hariwe: ಕೆಂಪು ಹರಿವೆ ತಿಂದ್ರೆ ಶುಗರ್​ ಲೆವೆಲ್​ ಕಮ್ಮಿ ಆಗುತ್ತಾ? ಇಲ್ಲಿದೆ ಫುಲ್​ ಡೀಟೇಲ್ಸ್​

ಕೆಂಪು ಹರಿವೆ ಹಸಿರು ತರಕಾರಿಗಳ ವರ್ಗದಲ್ಲಿ ಬರುತ್ತದೆ, ಇದು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

Karnataka Elections: ಚುನಾವಣಾ ಪ್ರಚಾರದ ವೇಳೆ ನಿಮ್ ದಿಗ್ಗಜ ನಾಯಕರು ಸೇವಿಸೋ ಆಹಾರ ಏನು ನೋಡಿದ್ರಾ ?!

ಹೆಚ್ಚಿನ ನಾಯಕರು ಚುನಾವಣೆ ಮುಗಿಯುವ ತನಕ ಮಾಂಸಾಹಾರ ವರ್ಜಿಸಿ ಸಸ್ಯಾಹಾರ ಸೇವನೆ ಮಾಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?

French Fries: ಫ್ರೆಂಚ್ ಫ್ರೈಸ್ ಅತಿಹೆಚ್ಚು ಸೇವನೆ ಮಾಡುತ್ತೀರಾ? ಹಾಗಾದ್ರೆ ಎಚ್ಚರ ಆರೋಗ್ಯಕ್ಕೆ ಕುತ್ತು

ಫ್ರೆಂಚ್ ಫ್ರೈಸ್ ಅನೇಕ ಜನರ ನೆಚ್ಚಿನ ತಿಂಡಿಯಾಗಿದೆ. ಫ್ರೆಂಚ್ ಫ್ರೈಗಳಂತಹ   ಕರಿದ ಆಹಾರವನ್ನು ಆಗಾಗ್ಗೆ ತಿನ್ನುವ ಜನರು ಖಿನ್ನತೆಗೆ ಒಳಗಾಗುತ್ತಾರೆ.

Cholesterol in body: ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ಯಾ? ಎಂದಿಗೂ ಈ ತಪ್ಪುಗಳನ್ನು ಮಾಡದಿರಿ,…

ಜನರು ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ನಾವು ಮಾಡಬಾರದ ತಪ್ಪುಗಳು ಯಾವುವು ಎಂಬುದನ್ನು ಈಗ ಕಂಡುಹಿಡಿಯೋಣ.

Cucumber Salad: ಎಚ್ಚರ..! ಸೌತೆಕಾಯಿ ಸಲಾಡ್‌ಗೆ ಈ ತರಕಾರಿ ಮಿಕ್ಸ್‌ ಮಾಡ್ತೀರಾ ? ಆರೋಗ್ಯ ಸಮಸ್ಯೆ ತಪ್ಪಿದಲ್ಲ

ಸೌತೆಕಾಯಿಯನ್ನು ಅಂತಹ ಆಹಾರ ಪದಾರ್ಥಗಳ ಸಂಯೋಜನೆಯಲ್ಲಿ ಸೇವಿಸಬಾರದು ಅವುಗಳು ಯಾವುವು ಅನ್ನೋದರ ಬಗ್ಗೆ ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ

Pickles: ಖಾರ ಖಾರ ಅಂತ ಹೆಚ್ಚಾಗಿ ಉಪ್ಪಿನಕಾಯಿ ತಿಂತೀರಾ? ಹಾಗದ್ರೆ ಹುಷಾರ್!

ಪ್ರತಿ ಬೇಸಿಗೆಯಲ್ಲಿ ಕರಿಬೇವು, ನಿಂಬೆಹಣ್ಣು, ಮೆಣಸಿನಕಾಯಿ ಹೀಗೆ ಹಲವು ಬಗೆಯ ಉಪ್ಪಿನಕಾಯಿಗಳನ್ನು ಸಮಾನವಾಗಿ ಆಸಕ್ತಿಯಿಂದ ತಿನ್ನುತ್ತೇವೆ.

Panipuri: ಇಲ್ಲಿ ಪಾನಿಪುರಿಗೆ ಮಸಾಲೆಯ ಬದಲು ಚಾಕಲೇಟ್ ಮಿಲ್ಕ್ ಶೇಕ್ ಹಾಕ್ತಾರಂತೆ! ಮಕ್ಕಳಿಗಂತೂ ಸಖತ್​ ಇಷ್ಟ!!

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪಾನಿಪುರಿ ಗೆ ಸಿಹಿ ಸ್ಪರ್ಶ ನೀಡಲಾಯಿತು. ಈ ಚಾಕಲೇಟ್ ಪಾನಿಪುರಿ ಅಲ್ಲಿ ಫೇಮಸ್ ಆಯಿತು.