Browsing Category

Entertainment

This is a sample description of this awesome category

Watch Video : ಮಗನಿಗೆ ಚೀಟಿ ನೀಡಲು ಪರೀಕ್ಷಾಹಾಲ್‌ಗೆ ಹೋದ ತಂದೆಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಮಹಾರಾಷ್ಟ್ರದಲ್ಲಿ ರಾಜ್ಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿವೆ ಈ ವೇಳೆ ತಂದೆಯಾಗಿದ್ದು, ತನ್ನ ಮಗನಿಗೆ  ಉತ್ತರದ ಚೀಟಿಗಳನ್ನು ನೀಡಲು ಪರೀಕ್ಷಾ ಕೊಠಡಿಗೆ ಹೋಗಿದ್ದನು ಎಂದು ವರದಿಯಾಗಿದೆ.

ದಿರಿಸಿನ ಜೊತೆ ವಿರಸ, ಹೆಬ್ಬಾವಿನ ಜೊತೆ ಸರಸ, ಈ ನಟಿಯ ಹೊಸ ಅವತಾರಕ್ಕೆ ಜನ ಬೇಸ್ತು !

ಡ್ರಸ್ಸಿಂಗ್ ಹಾಗೂ ಡಿಸೈನಿಂಗ್ ಮೂಲಕವೇ ಗಮನ ಸೆಳೆಯುವ ಉರ್ಫಿ ಜಾವೇದ್ ಬಗ್ಗೆ "ಆಡು ಮುಟ್ಟದ ಸೊಪ್ಪಿಲ್ಲ ಉರ್ಫಿ ಧರಿಸದ ದಿರಿಸಿಲ್ಲ" ಅಂತಾನೆ ಹೇಳಬಹುದು.

ಬಾಯಾರಿದ ಕಾಗೆಯ ಕಥೆಯ ಈಗಿನ ವೀಡಿಯೋ ನೋಡಿ, ನಿಜಕ್ಕೂ ಹೌದಾ ಅನಿಸುತ್ತೆ!

ಹಾಗೆಯೇ ನಾವು ಬಾಲ್ಯದಲ್ಲಿ ಬಾಯಾರಿದ ಕಾಗೆ (Thirsty crow) ಕಥೆ ಕೇಳದೆ ಇರಲು ಸಾಧವಿಲ್ಲ. ಈ ಕಥೆ ನಿಜವಾದರೆ ಹೇಗಿರಬಹುದು ಅಂತಾ ನೀವೇ ನೋಡಿ.

Pavitra Lokesh: ಅಮ್ಮನ ಸವತಿ, ನಟಿ ಸರ್ವಮಂಗಳಾ ಹಾದಿಯಲ್ಲೇ ಅ’ಪವಿತ್ರ’ ನಡಿಗೆ, ಯಾಕೆ ಹೀಗಾದ್ಳು…

ಮೈಸೂರ್ ಲೋಕೇಶ್ ನಟರಾಗಿದ್ದುಕೊಂಡು ಕುಟುಂಬ, ಮಡದಿ ಮಕ್ಕಳು ಎಲ್ಲವೂ ಇದ್ದಾಗ ಇನ್ನೊಬ್ಬರ ಹೆಂಡತಿಗೆ ಕಣ್ಣು ಹಾಕಲು ಹೋಗಿದ್ದರು. ಆಕೆ ಸರ್ವಮಂಗಳಾ.

ಮಾರ್ಡನ್‌ ಲೀವ್‌ ಲೆಟರ್‌ ಗೆ ಬಿದ್ದು ಬಿದ್ದು ನಕ್ಕ ಜನ ! ಅಂತದ್ದೇನಿದೆ ಈ ಲೆಟರ್‌ನಲ್ಲಿ ಗೊತ್ತಾ?

ಶಾಲೆಗಳಲ್ಲಿ (School), ಆಫೀಸ್ ಗಳಲ್ಲಿ ರಜೆ ಬೇಕಾದ ಮನವಿ ಮಾಡುವ ಜೊತೆಗೆ ಶಿಸ್ತು ಬದ್ದವಾಗಿ ರಜೆ ಅರ್ಜಿ ಬರೆಯೋದು ಸಹಜ.

Sushmita Sen: ನಟಿ ಸುಶ್ಮಿತಾ ಸೇನ್​ಗೆ ಹೃದಯಾಘಾತ;

Sushmita Sen :  ಸುಶ್ಮಿತಾ ಸೇನ್ ಎಂಬ ಹೆಸರು ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಚಿರಪರಿಚಿತ. ಮಾಜಿ ವಿಶ್ವಸುಂದರಿಯಾಗಿ ಗುರುತಿಸಿಕೊಂಡ ಸುಶ್ಮಿತಾ ಸೇನ್ (Sushmita Sen) ಅವರಿಗೆ ಹೃದಯಾಘಾತ (Heart Attack) ಆಗಿದೆ ಎಂದು ತಿಳಿದುಬಂದಿದೆ.

FIR Against Darshan Fan : ಪುನೀತ್ ಹಾಡು ಹಾಕಿ ಎಂದಿದ್ದಕ್ಕೆ ದರ್ಶನ್‌ ಎದುರಲ್ಲೇ ಪುನೀತ್‌ ಅಭಿಮಾನಿಗೆ ಥಳಿತ ;…

ಪುನೀತ್‌ ಮತ್ತು ಡಾ. ರಾಜ್‌ಕುಮಾರ್‌ ಅವರ ಹಾಡು ಹಾಕಿ ಎಂದು ಕೇಳಿದ್ದಕ್ಕೆ ದರ್ಶನ್‌ ಅಭಿಮಾನಿಯೊಬ್ಬ ಹಾಗೆ ಕೇಳಿದ ಪುನೀತ್ ಅಭಿಮಾನಿಯ ಮೇಲೆ ಹಲ್ಲೆ(FIR Against Darshan Fan) ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.