Browsing Category

Entertainment

This is a sample description of this awesome category

ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಹೊಸ ಸುದ್ದಿ ನೀಡಿದ ಚಂದನ್ – ನಿವೇದಿತಾ ಜೋಡಿ

ಇಂದು ಈ ಜೋಡಿಗೆ ತುಂಬಾ ವಿಶೇಷವಾದ ದಿನ, ಇಂದಿಗೆ ಚಂದನ್ ನಿವೇದಿತಾ ಮದುವೆಯಾಗಿ ಎರಡು ವರ್ಷ ತುಂಬಿದೆ. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿ ಎರಡು ವರ್ಷಗಳಿಂದ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್

ಕೆಳಕ್ಕೆ ಬಗ್ಗಿ ಪೂಜಾ ಹೆಗ್ಡೆಯ ಮಿನಿ ಸ್ಕರ್ಟ್ ತುದಿ ಕಚ್ಚಲು ಹೋದನೇ ಸಲ್ಮಾನ್ ಖಾನ್ ? | ಎಲ್ಲೆಡೆ ಇಂದು ಇದೇ ಟ್ರೋಲ್…

ಬಾಲಿವುಡ್ ನ ಬ್ಯಾಚುಲರ್ ನಟ ಸಲ್ಮಾನ್​ ಖಾನ್​ ಅವರು ಬಾಲಿವುಡ್​ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರು ‘ದಬಂಗ್​ ಟೂರ್​’ ಮೂಲಕ ವಿದೇಶದಲ್ಲಿ ಇರುವ ಅಭಿಮಾನಿಗಳನ್ನು ರಂಜಿಸುತ್ತಾರೆ. ಜನರು ಹಣ ಕೊಟ್ಟು ಟಿಕೆಟ್​ ಖರೀದಿಸಿ ಈ

ನ್ಯಾಯಾಂಗ ಬಂಧನದಿಂದ ಬಿಡುಗಡೆ ನಂತರ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ನೀಡಿದ ಹೇಳಿಕೆ ಏನು?

ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅಹಿಂಸಾ ಅವರನ್ನು ಫೆ.16 ರಂದು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ ಕಾರಣಕ್ಕೆ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ

ಸಹಜ ಸೌಂದರ್ಯ ಬಿಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿದ ಮಹಿಳೆಯ ವ್ಯಥೆ| ನಗಲು,ಕಣ್ಣು ಮಿಟಿಕಿಸಲು ಸಾಧ್ಯವಾಗದ ಪರಿಸ್ಥಿತಿ…

ನಾವು ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇರೋದಿಲ್ಲ‌ ಹೇಳಿ ?ಎಲ್ಲಾ ಹೆಣ್ಣುಮಕ್ಕಳಿಗೆ ಈ ಆಸೆ ಇದ್ದೇ ಇರುತ್ತದೆ. ಇದು ತುಂಬಾ ಸಾಮಾನ್ಯ. ನಟಿಯರಂತು ತಾವು ಸುಂದರವಾಗಿ ಕಾಣಿಸಿಕೊಳ್ಳಲು ಹಲವಾರು ಸರ್ಜರಿಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಜನಸಾಮಾನ್ಯರು ಕೂಡಾ‌ ಸರ್ಜರಿ ಮಾಡುವುದು

ನಟ ಚೇತನ್ ಗೆ ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ!

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟ ಚೇತನ್ ಅಹಿಂಸಾ ಅವರು ಇತ್ತೀಚೆಗೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದರು. ಹಾಗಾಗಿ ಫೆ.22 ರಂದು ಚೇತನ್ ರನ್ನು ಬಂಧಿಸಿ ಬುಧವಾರ ( ಫೆ.23) 8 ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಚೇತನ್ ಗೆ 14

ನಿರ್ಮಾಪಕನ ಕಾರಿಗೆ ಹಾಲಿನ ಅಭಿಷೇಕದ ಬದಲಿಗೆ ಮೊಸರಿನ ಅಭಿಷೇಕ ಮಾಡಿದ ಅಭಿಮಾನಿಗಳು!

ಸಿನಿಮಾ ಸ್ಟಾರ್ ಗಳೆಂದರೆ ದೇವರಂತೆ ಕಾಣುವ ಅಭಿಮಾನಿಗಳಿಗೆ ಕಮ್ಮಿ ಇಲ್ಲ ದಕ್ಷಿಣ ಭಾರತದಲ್ಲಿ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಆದರಂತೂ ಹೀರೋ ಕಟೌಟ್ ಗೆ ಹಾಲಿ ಅಭಿಷೇಕ ಮಾಡುವುದು ಇದೆಲ್ಲಾ ಅವರ ಅಭಿಮಾನದ ಪರಾಕಾಷ್ಠೆಯನ್ನು ಎದ್ದು ಕಾಣಿಸುತ್ತದೆ. ಅಭಿಮಾನಿಗಳಿಗಂತೂ ಹಬ್ಬದ ವಾತಾವರಣನೇ.

ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ನಿಧನ!

ಕೊಚ್ಚಿ : ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ( 74) ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ಪುತ್ರ ನಟ ಸಿದ್ಧಾರ್ಥ್ ಮನೆಗೆ

ನಟ ಚೇತನ್ ಕಾಣೆಯಾಗಿದ್ದಾರೆ – ಪತ್ನಿ ಆರೋಪ

ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ ಅಹಿಂಸಾ ಕಾಣೆಯಾಗಿದ್ದಾರೆ ಎನ್ನಲಾಗಿದೆ. ನಟ ಚೇತನ್ ಹೆಂಡತಿ ಮೇಘನಾ ಖುದ್ದು ಫೇಸ್ ಬುಕ್ ಲೈವ್ ಬಂದು ಶೇಷಾದ್ರಿಪುರಂ ಪೊಲೀಸರು ನನ್ನ ಗಂಡನನ್ನು ಬಂಧಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಮನೆಯಲ್ಲಿದ್ದ ಚೇತನ್ ಅವರನ್ನು ಏಕಾಏಕಿ ಯಾರೋ ಕಿಡ್ನಾಪ್