ನಟಿ ಸಾಯಿಪಲ್ಲವಿ “ಟೂ ಪೀಸ್” ಧರಿಸದೇ ಇರಲು ಈ ಒಂದು ಘಟನೆಯೇ ಕಾರಣವಂತೆ | ನಟಿಯ ಹೃದಯ ಘಾಸಿಗೊಳಿಸಿದ ಘಟನೆ…
ನಟಿ ಸಾಯಿ ಪಲ್ಲವಿ ಸರಳತೆಗೆ ಹೆಸರುವಾಸಿಯಾದ ಸಿಂಪಲ್ ಬ್ಯೂಟಿ ಕ್ವೀನ್. ಸಾಯಿ ಪಲ್ಲವಿ ಹೆಣ್ಣು ಮಕ್ಕಳು ಮಾತ್ರವಲ್ಲ, ಹುಡುಗರಿಗೆ ಕೂಡಾ ತುಂಬಾನೇ ಇಷ್ಟ. ಸೌತ್ ಸಿನಿಮಾಗಳಲ್ಲಿ ನಟಿ ಸಾಯಿ ಪಲ್ಲವಿ ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ನಟಿ ಸಾಯಿ ಪಲ್ಲವಿ!-->…