Browsing Category

Entertainment

This is a sample description of this awesome category

Aiyyo Shraddha: ಬಿ ಟೌನ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಬಹುಮುಖ ಪ್ರತಿಭೆ | ಸ್ಟಾರ್ ನಟನ ಜೊತೆ ಅಯ್ಯೋ ಶ್ರದ್ಧಾ!

ಮಂಗಳೂರು ಮೂಲದ ಬಹುಮುಖ ಪ್ರತಿಭೆ, ತನ್ನ ಮಾತಿನ ಮೂಲಕವೇ ಜನರ ಮನಸ್ಸನ್ನು ಗೆದ್ದ ಅಯ್ಯೋ ಶ್ರದ್ಧಾ ( Aiyyo Shraddha) ಬಿ ಟೌನ್ ಗೆ ಎಂಟ್ರಿ ನೀಡಿದ್ದಾರೆ. ಮೀಡಿಯಾ ಸ್ಟಾರ್, ಆರ್‌ಜೆ ಅಯ್ಯೋ ಶ್ರದ್ಧಾ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಂ

Avatar Movie: ಅವತಾರ್ ಸಿನಿಮಾ ಮರು ಬಿಡುಗಡೆ | ಹಲವು ವಿಶೇಷತೆಗಳ ಜೊತೆಗೆ ಒಂದು ರಹಸ್ಯ ಕಾರಣವಿದೆ !!!

ಜೇಮ್ಸ್ ಕ್ಯಾಮೆರೂನ್ (James Cameron) ಹಾಲಿವುಡ್ ನ ಖ್ಯಾತ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ. ಈಗ ಇವರು 'ಅವತಾ‌ರ್'ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ (Re release) ಮಾಡಲು ಬಯಸಿದ್ದಾರೆ. ಅವತಾರ್ ಚಿತ್ರದ ಮುಂದುವರಿದ ಭಾಗ ಅಂದರೆ ಎರಡನೇ ಭಾಗವಾದ, ಅವತಾರ್: 'ದಿ ವೇ ಆಫ್

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ ಯುವಕ | ಮಾಡಿದ ತಪ್ಪಿಗೆ 20…

ಹುಡುಗಿಯರನ್ನು ದೇವತೆ ಸ್ಥಾನದಲ್ಲಿ ಕಂಡು ಕೆಲವೊಂದಷ್ಟು ಜನ ಗೌರವಿಸಿದರೆ, ಇನ್ನೂ ಕೆಲವೊಂದಷ್ಟು ಜನ ಹೆತ್ತವಳು ಕೂಡ ಹೆಣ್ಣೆಂದು ಯೋಚಿಸಿದೆ ಚಿತ್ರ ಹಿಂಸೆ ನೀಡುತ್ತಾರೆ. ಹುಡುಗಿ ಒಬ್ಬಂಟಿಯಾಗಿ ಹೊರ ನಡೆಯಬೇಕಾದರೂ ಒಂದು ಬಾರಿ ಯೋಚಿಸುವಂತೆ ಆಗಿದೆ. ಯಾಕೆಂದರೆ ದಿನೇ ದಿನೇ ಅತ್ಯಾಚಾರ,

ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜು ಶ್ರೀ ವಾಸ್ತವ್ ಇನ್ನಿಲ್ಲ

ದೆಹಲಿ : ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ದೆಹಲಿಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿಂದಲೂ ಅವರು ಕೋಮಾದಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಆಗಸ್ಟ್

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.?

ಕನ್ನಡ ಬಿಗ್ ಬಾಸ್ ಓಟಿಟಿಯ ಮೊದಲ ಆವೃತ್ತಿ ಮುಗಿದಿದೆ. ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಪಡೆದಿದ್ದು, 42 ದಿನಗಳ ಬಿಗ್ ಬಾಸ್ ಓಟಿಟಿ ಪ್ರಯಾಣದಲ್ಲಿ 8 ಜನ ಸ್ಪರ್ಧಿಗಳು ಫೈನಲಿಸ್ಟ್ ಗಳಾದರು. ಇದರಲ್ಲಿ 4 ಜನ ಟಿವಿ ಬಿಗ್ ಬಾಸ್ ಶೋಗೆ ಕಾಲಿಟ್ಟಿದ್ದಾರೆ. ಕುಡ್ಲದ ಕುವರ

Kantara: ‘ಕಾಂತಾರ’ ಚಿತ್ರಕ್ಕೆ ಮೊದಲು ಸೆಲೆಕ್ಟ್ ಆಗಿದ್ದು ಪುನೀತ್ ರಾಜ್ ಕುಮಾರ್ | ಆದರೆ ಆ ಸ್ಥಾನಕ್ಕೆ…

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕರಾವಳಿ ಸೊಗಡನ್ನೇ ಮೈದುಂಬಿಸಿಕೊಂಡಂತಹ ಚಿತ್ರ 'ಕಾಂತಾರ' (Kantara Kannada Movie) ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ನೋಡಿದವರು ಹುಬ್ಬೇರಿಸಿಕೊಂಡಿದ್ದು, ಈ ಟ್ರೇಲರ್ ಬಹಳಷ್ಟು ಟ್ರೆಂಡ್ ಮೂಡಿಸಿದೆ‌. ಈ ಸಿನಿಮಾ

ಬಾಲಿವುಡ್ ನ ಖ್ಯಾತ ನಟ ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ !!!

ಬಾಲಿವುಡ್ ನ ಜನಪ್ರಿಯ ನಟ ತನ್ನ ಕಿಸ್ಸಿಂಗ್ ಸೀನ್ ಗಳ ಮೂಲಕನೇ ಬಾಲಿವುಡ್ ನಲ್ಲಿ ಭಾರೀ ಸಂಚಲನ ಮಾಡಿದ ಹೀರೋ ಇಮ್ರಾನ್ ಹಶ್ಮಿ ಮೇಲೆ ಶೂಟಿಂಗ್ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆಯೊಂದು ನಡೆದಿದೆ. ಹೌದು, ಕಾಶ್ಮೀರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ (Emraan Hashmi)

BBK : ಬಿಗ್​ ಬಾಸ್​ ನಂದಿನಿ ಅವರ ಪುಟ್ಟ ಜಡೆಯ ಹಿಂದಿನ ಕಥೆ ಏನು?

ಬಿಗ್ ಬಾಸ ಓಟಿಟಿ ಸೀಸನ್​ನಲ್ಲಿ ಸ್ಫರ್ಧಿಗಳಲ್ಲಿ ನಂದಿನಿ ಕೂಡ ಒಬ್ರು. ಜಶ್ವಂತ್ ಮತ್ತು ನಂದಿನಿ ಹೊರಗಿನಿಂದಲೂ ಕಪಲ್ ಸ್ಪರ್ಧಿ ಆಗಿ ಮನೆಗೆ ಆಗಮಿಸಿದ್ದರು. ಇಲ್ಲಿ ಇವರ ತುಂಟ ಮಾತು, ಖಡಕ್ ಆಟಗಳೆಲ್ಲವೂ ಜನರ ಮನಸ್ಸು ಸೆಳೆಯುತ್ತಿತ್ತು. ಅನಿರೀಕ್ಷಿತವಾಗಿ ಎಲ್ಲರಿಗೂ ಶಾಕ್ ಆಗುವ ಹಾಗೆ