Online Course:UX ಡಿಸೈನಿಂಗ್ ಕೋರ್ಸ್. ಈ ಕೋರ್ಸ್ ಅನ್ನು ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬಹುದು.ಉಚಿತವಾಗಿ ಈ ಕೋರ್ಸ್ ಮಾಡುವ ಅವಕಾಶವಿದೆ. UX ವಿನ್ಯಾಸದಲ್ಲಿ ವೃತ್ತಿಜೀವನಕ್ಕೆ ಇದು ಸಹಕಾರಿಯಾಗಿದೆ.
Education
-
ಕೆಸಿಇಟಿ ಪರೀಕ್ಷೆ – 2023( KCET 2023 Exams) ಆಫ್ಲೈನ್ ಮೂಲಕ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಯಲಿದ್ದು, ಈ ಪರೀಕ್ಷೆಗಳು ಒಟ್ಟು 3 ಗಂಟೆಗಳ ಅವಧಿಯಲ್ಲಿ ಜರುಗಲಿದೆ.
-
EducationNews
Play School : ನಿಮ್ಮ ಮಕ್ಕಳನ್ನು ಪ್ಲೇ ಸ್ಕೂಲ್ಗೆ ಸೇರಿಸುವ ಯೋಚನೆಯೇ? ಈ ವಿಷಯವನ್ನು ಗಮನಿಸಿ
by ಕಾವ್ಯ ವಾಣಿby ಕಾವ್ಯ ವಾಣಿಪ್ರಿಸ್ಕೂಲ್ , ನರ್ಸರಿ ಶಾಲೆ , ಪೂರ್ವ ಪ್ರಾಥಮಿಕ ಶಾಲೆ , ಅಥವಾ ಪ್ಲೇ ಸ್ಕೂಲ್ ಅಥವಾ ಕ್ರೆಚ್ ಎಂದೂ ಸಹ ಈ ಸಂಸ್ಥೆಯು ಕರೆಯಲ್ಪಡುತ್ತದೆ.
-
EducationlatestNationalNews
Bhopal: ಅಂಕಪಟ್ಟಿ ಕೊಡಲಿಲ್ಲವೆಂದು ಪ್ರಿನ್ಸಿಪಾಲರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ವಿದ್ಯಾರ್ಥಿ!
by ಹೊಸಕನ್ನಡby ಹೊಸಕನ್ನಡBhopal : ಇಂದೋರ್ನ ಸಿಮ್ರೋಲ್ ಪ್ರದೇಶದದಲ್ಲಿ 54 ವರ್ಷ ವಿಮುಕ್ತಾ ಶರ್ಮಾ(ಕಾಲೇಜು ಪ್ರಾಂಶುಪಾಲೆ) ಅವರು ಕಾರಿನಿಂದ ಇಳಿಯುವ ವೇಳೆ ಅವರ ಮೇಲೆ ದಾಳಿ ಮಾಡಿದ್ದ ಆಶುತೋಶ್ ಶ್ರೀವಾತ್ಸವ ಮೊದಲು ಅವರಿಗೆ ಚೂರಿಯಿಂದ ಹಲ್ಲೆ ಮಾಡಿದ್ದ.
-
ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ (SSLC and Second PUC)ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಹೆಚ್ಚುವರಿ ಅಂಕ ನೀಡಲಾಗುತ್ತದೆ ಎಂದು ನಿರ್ಧರಿಸಲಾಗಿದೆ. ಒಟ್ಟಾರೆ ಕನಿಷ್ಠ ಅಂಕ ಪಡೆಯುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಮತ್ತು ಪಿಯುಸಿ ದ್ವಿತೀಯ ಪಿಯುಸಿ …
-
EducationlatestNationalNewsಕೃಷಿ
Vidyanidhi Yojana: ಕೃಷಿ ಕಾರ್ಮಿಕ ಮಕ್ಕಳಿಗೆ ಗುಡ್ ನ್ಯೂಸ್!
by ವಿದ್ಯಾ ಗೌಡby ವಿದ್ಯಾ ಗೌಡVidyanidhi yojana : ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇದೀಗ ಈ ವೇತನ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ.
-
-
EducationlatestNews
5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ಪಠ್ಯಕ್ರಮ ಮಾಹಿತಿ ಪ್ರಕಟ
by ವಿದ್ಯಾ ಗೌಡby ವಿದ್ಯಾ ಗೌಡ5th and 8th Class Public Exam : ಕಲಿಕಾ ಚೇತರಿಕೆಯ ಕಲಿಕಾ ಫಲಗಳು ಮತ್ತು ಪಠ್ಯಪುಸ್ತಕದ ಘಟಕಗಳ ಮಾಹಿತಿಯನ್ನು ನೀಡಿದೆ.
-
EducationlatestNationalNews
Karnataka Hijab Row: ಪರೀಕ್ಷೆ ಸಂದರ್ಭ ಹಿಜಾಬ್ ಧರಿಸಲು ಒಪ್ಪಿಗೆ: ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ!
Karnataka Hijab Row: ವಿದ್ಯಾರ್ಥಿನಿಯರ ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಮನವಿ ಸಲ್ಲಿಸಿದ್ದು ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವುದಾಗಿ ಸೂಚಿಸಿದೆ (Karnataka Hijab Row) ಎನ್ನಲಾಗಿದೆ.
-
Educationlatest
CBSE Exam 2023 Guidelines : 10th,12th ವಿದ್ಯಾರ್ಥಿಗಳೇ ಗಮನಿಸಿ, ಪರೀಕ್ಷಾ ಮಾರ್ಗಸೂಚಿ ಬಿಡುಗಡೆ!
by ವಿದ್ಯಾ ಗೌಡby ವಿದ್ಯಾ ಗೌಡ10ನೇ, 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು (CBSE Exam 2023 Guidelines), ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (CBSE) 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು (Board exams) ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ …
