Dasara holiday: ಶಾಲೆಗಳ ದಸರಾ ರಜೆ ಮುಂದೂಡಿಕೆ ?! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ !!
Dasara holiday: ರಾಜ್ಯದಲ್ಲಿ ದಸರಾ ಹಬ್ಬ ಕಳೆಗಟ್ಟಿದೆ. ಆಯುಧ ಪೂಜೆಯನ್ನು ಸಂಭ್ರಮಿಸಿ ಇಂದು ವಿಜಯದಶಮಿ ಆಚರಣೆಗೆ ನಾಡಿನ ಜನರು ಸಿದ್ಧವಾಗಿದ್ದಾರೆ. ಅಲ್ಲದೆ ಇದೆಲ್ಲಕ್ಕೂ ಮಂಗಳ ಹಾಡಿ ಇಂದಿಗೆ ದಸರಾ ರಜೆ ಪೂರೈಸಿ ನಾಳೆ ರಾಜ್ಯದ ಎಲ್ಲಾ ಶಾಲೆಗಳು ತೆರೆಯಲಿವೆ. ಈ ನಡುವೆ ದಸರಾ ರಜೆ(Dasara…