ವಿದ್ಯಾರ್ಥಿಗಳೇ ನಿಮಗಾಗಿ ಗುಡ್ ನ್ಯೂಸ್ : ಒನ್ ಕ್ಲಾಸ್ ಒನ್ ಚಾನಲ್ ಸಂಖ್ಯೆ 200ಕ್ಕೆ ಹೆಚ್ಚಳ | ಹಣಕಾಸು ಸಚಿವೆ…
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ವೊಂದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆಯಲ್ಲಿ ನೀಡಿದ್ದಾರೆ.
ಶಿಕ್ಷಣವನ್ನು ಡಿಜಿಟಲ್ ಮಾಡುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ!-->!-->!-->…