Browsing Category

ಅಡುಗೆ-ಆಹಾರ

ಗೃಹಿಣಿಯರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ |ಹಬ್ಬದ ಸಮಯದಲ್ಲೇ ಖಾದ್ಯ ತೈಲದ ಬೆಲೆ ಇಳಿಕೆ!!

ಅಡುಗೆ ಎಣ್ಣೆಗೆ ಕಳೆದ ಹಲವು ತಿಂಗಳುಗಳಿಂದ ಬೆಲೆಗಳು ವಿಪಾರೀತ ಏರಿಕೆ ಕಂಡು ಬಂದಿದ್ದು ,ಇದೀಗ ಕೇಂದ್ರ ಸರ್ಕಾರವು ಎಣ್ಣೆ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಮೂಲಕ ಜನರಿಗೆ ಪರಿಹಾರ ನೀಡುವ ದೊಡ್ಡ ನಿರ್ಧಾರಕ್ಕೆ ಬಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯತೈಲದ ಬೆಲೆ ಇಳಿಕೆ ಮಾಡುವ

ಬಾಯಲ್ಲೇ ಕರಗುವ, ಘಮಘಮಿಸುವ ರುಚಿಕರ ಮಟನ್ ಬಿರಿಯಾನಿ ಮನೆಯಲ್ಲೇ ಮಾಡಿ !!

? ಸುದರ್ಶನ್ ಬಿ ಪ್ರವೀಣ್, ಬೆಳಾಲು ವಾರದ ಕೊನೆ ಬಂತೆಂದರೆ ಅಥವಾ ಪ್ರೀತಿಯ ನೆಂಟರು ಮನೆಗೆ ಬಂದರೆಂದರೆ ಸಾಕು, ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ಒಂಥರಾ ಆಗಲು ಶುರುವಾಗುತ್ತದೆ. ಆಗ ನೆನಪಾಗುವುದೇ ಮಟನ್ ಬಿರಿಯಾನಿ ! ಮಟನ್ ಪ್ರಿಯರಿಗೆ, ನಾನ್ ವೆಜಿಟೇರಿಯನ್ನರಿಗೆ ಮತ್ತು ಬಿರಿಯಾನಿ

ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹೊಸ ಸಬ್ ಇನ್ಸ್ಪೆಕ್ಟರ್ ಗಳ ನೇಮಕ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಪವನ್ ನಾಯಕ್ ಅವರು ವರ್ಗಾವಣೆ ಗೊಂಡ ಬಳಿಕ ತೆರವಾಗಿದ್ದ ಸ್ಥಾನ ಇದೀಗ ಭರ್ತಿಗೊಂಡಿದೆ.ವೇಣೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ತರಬೇತಿಯಲ್ಲಿದ್ದ (ಪ್ರೊಬೆಷನರಿ) ಸಬ್ ಇನ್ಸ್‌ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಅವರನ್ನು ಧರ್ಮಸ್ಥಳ ಠಾಣೆಗೆ ನಿಯೋಜಿಸಲಾಗಿದೆ.

ಪಡಿತರ ಅಕ್ರಮ | 499 ಅಂಗಡಿಗಳಿಗೆ ನೋಟಿಸ್ | 33 ಅಂಗಡಿಗಳ ಲೈಸೆನ್ಸ್ ರದ್ದು – ಸಚಿವ ಗೋಪಾಲಯ್ಯ

ಬೆಂಗಳೂರು: ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 33 ಅಂಗಡಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ . ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಡಿತರ ವಿತರಿಸುತ್ತಿರುವ ಆಹಾರ ಧಾನ್ಯಗಳನ್ನ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ

ಗೃಹಿಣಿಯರಿಗಿರಲಿಲ್ಲ ಲಾಕ್‌ಡೌನ್ !

ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಅಲ್ಲೊಬ್ಬಳು ಗೃಹಿಣಿ ಅಂತರಂಗದಲ್ಲೇ ಸಾವಿರಾರು ಚಿಂತೆಯನ್ನಿಟ್ಟುಕ್ಕೊಂಡು ಹೊರಗಡೆ ತೋರ್ಪಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಮುಳುಗಿದ್ದಳು. ಇದು ಯಾವುದೇ ಕಥೆ ಕಾದಂಬರಿಯಲ್ಲ. ಬದಲಾಗಿ ದೇಶದ ಬಹುತೇಕ ಗೃಹಿಣಿಯರ ಇಂದಿನ ಕಥೆ - ವ್ಯಥೆ. ಒಬ್ಬ

ನಾಳೆಯಿಂದ ಪುತ್ತೂರು ಎಪಿಎಂಸಿಯಲ್ಲಿ ಅಡಿಕೆ ಖರೀದಿ ಆರಂಭ | ಸೂಚನೆ ಪಾಲಿಸಿ ವ್ಯವಹರಿಸಿ- ದಿನೇಶ್ ಮೆದು

ಪುತ್ತೂರು: ಅಡಿಕೆಗೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಖಾಸಗಿ ಅಡಿಕೆ ವರ್ತಕರು ಅಡಿಕೆ ಖರೀದಿಗೆ ಎಪ್ರಿಲ್ 20ರಿಂದ ಆರಂಭಿಸಲಾಗಿದ್ದು, ರೈತರಿಂದ ಅಡಿಕೆ ಸಂಗ್ರಹಿಸುವುದು ಮತ್ತು ಸಾಗಾಟಕ್ಕೆ ವಾಹನದ ಸೌಲಭ್ಯ ಮಾಡುವ ನಿಟ್ಟಿನಲ್ಲಿ

ಪಡಿತರಕ್ಕೆ ಹಣ ಪಡೆದರೆ ಕ್ರಮ, ಲೈಸೆನ್ಸ್ ರದ್ದು-ಸಚಿವ ಗೋಪಾಲಯ್ಯ ಎಚ್ಚರಿಕೆ

ಬೆಂಗಳೂರು: ಪಡಿತರ ಕೊಡುವಾಗ ಜನರ ಬಳಿ ಯಾವುದೇ ಕಾರಣಕ್ಕೂ ಹಣ ಪಡೆಯಬಾರದು ಹಾಗೂ ಅವರಿಗೆ ಸರಿಯಾಗಿ ರೇಷನ್ ವಿತರಣೆ ಮಾಡಬೇಕು. ಒಂದು ವೇಳೆ ನಿಮ್ಮ ಮೇಲೆ ಆರೋಪ ಕೇಳಿಬಂದರೆ ನಿಮ್ಮ ಲೈಸನ್ಸ್ ರದ್ದು ಮಾಡಬೇಕಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ ಕೆ ಗೋಪಾಲಯ್ಯ ಎಚ್ಚರಿಕೆ

ಮಾಂಸದಂಗಡಿ ತೆರೆಯಲು ಸರಕಾರದ ಅನುಮತಿ

ಇವತ್ತು ರಾಜ್ಯದೆಲ್ಲೆಡೆ ಮೊಟ್ಟೆ ಮಾಂಸ ಸಿಗುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮೊಟ್ಟೆ, ಕೋಳಿ ಮತ್ತು ಮಟನ್ ಬಹುಸಂಖ್ಯಾತರ ಆಹಾರ. ಲಾಕ್ ಡೌನ್ ನ ಕಾರಣದಿಂದ ಮಾಂಸವನ್ನು ಬಂದ್ ಮಾಡಿದ ಪರಿಣಾಮ ಮಾಂಸಪ್ರಿಯರ ನಾಲಿಗೆ ರುಚಿ ಕಳಕೊಂಡಿದ್ದಾರೆ. ಮಾಂಸದ ಪದಾರ್ಥ ಮಾಡದ ಅಡುಗೆ ಮನೆಯಲ್ಲಿ