ವಿಟಮಿನ್ ಬಿ 12 ದೇಹದಲ್ಲಿ ಎಷ್ಟು ಅಗತ್ಯ? | ಇದರ ಕೊರತೆ ಉಂಟಾದರೆ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ
ನಾವು ಆರೋಗ್ಯವಾಗಿರಲು ಇತರ ಪೋಷಕಾಂಶಗಳಂತೆ ವಿಟಮಿನ್ ಬಿ 12 ಕೂಡ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ದೊಡ್ಡ ಹಾನಿಯನ್ನು ಉಂಟುಮಾಡಬಹುದು.
ಆರೋಗ್ಯವಂತರಾಗಿರಲು ದೇಹಕ್ಕೆ ವಿಟಮಿನ್ ಗಳು ಸಹ ಅತ್ಯಗತ್ಯ. ಅದರಲ್ಲೂ!-->!-->!-->…