ಈರುಳ್ಳಿ ಸಿಪ್ಪೆ ತೆಗೆಯದೇ ಈ ರೀತಿ ಮಾಡಿ
ಈರುಳ್ಳಿ ಹೆಚ್ಚೋದು ಒಂದು ಕಲೆ. ಕಣ್ಣಲ್ಲಿ ನೀರು ಬರುತ್ತೆ ಅನ್ನೋ ಕಾರಣ ಕೊಟ್ಟು ಎಸ್ಕೇಪ್ ಆಗೋ ಸೋಂಬೇರಿ ಕೆಲಸಗಾರರು ಇರ್ತಾರೆ. ಈರುಳ್ಳಿ ಸಿಪ್ಪೆಯನ್ನು ಸ್ವಲ್ಪ ತುಂಡು ಮಾಡಿ ತಲೆಗೆ ಇಟ್ಕೊಂಡು ಹೆಚ್ಚಿದರೆ ಕಣ್ಣಲ್ಲಿ ನೀರು ಬರಲ್ವಂತೆ.ಟ್ರೈ ಮಾಡಿ ನೋಡಿ ಒಮ್ಮೆ.
ಇನ್ನು ಸಿಪ್ಪೆಯನ್ನು!-->!-->!-->…