Hariyali Egg Fry : ನೀವು ಮೊಟ್ಟೆ ಪ್ರಿಯರೇ ? ಹಾಗಾದರೆ ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ | ಮಾಡೋ ಸರಳ…
ಮೊಟ್ಟೆಗಳು ನಮ್ಮಲ್ಲಿ ಅನೇಕರಿಗೆ ಅಚ್ಚುಮೆಚ್ಚಿನ ಆಹಾರ. ಶತಶತಮಾನಗಳಿಂದಲೂ ಇದು ಆಹಾರದ ಒಂದು ಭಾಗವಾಗಿದೆ. ಹೆಚ್ಚಾಗಿ ಮೊಟ್ಟೆ ಪ್ರಿಯರು ಉಪಹಾರದ ನಂತರ, ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಹೀಗೆ ಯಾವುದಾದರೂ ಒಂದು ರೀತಿಯಲ್ಲಿ ತಯಾರಿಸಿ!-->…