ಕ್ಯಾರೆಟ್ ಅಥವಾ ಗಜ್ಜರಿ ಎಂದಾಕ್ಷಣ ನಮ್ಮ ಮನದಲ್ಲಿ ಮೂಡುವುದು ಕೇಸರಿ ಬಣ್ಣದ ಮೂಲಂಗಿಯಾಕಾರದ ತರಕಾರಿ. ಒಂದು ವೇಳೆ ಇದರ ಬಣ್ಣ ಗಾಢವಾಗಿದ್ದರೆ ಅದೇ ಕಪ್ಪು ಕ್ಯಾರೆಟ್. ಇದರ ಬಣ್ಣ ಕಪ್ಪಾದರೆ ಏನಂತೆ ಇದರ ಆರೋಗ್ಯ ಪ್ರಯೋಜನಗಳು ಹಲವಾರು. ಕಪ್ಪು ಎಂದಾಕ್ಷಣ ಇದು …
ಅಡುಗೆ-ಆಹಾರ
-
ಬಾಯಿಯಿಂದ ದುರ್ವಾಸನೆ ಬರುವುದು ಚಿಕ್ಕ ಮಕ್ಕಳಿಂದ ಮೊದಲುಗೊಂಡು ಎಲ್ಲ ವಯಸ್ಸಿನವರಲ್ಲೂ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ, ಆತ್ಮೀಯರೊಡನೆ ಕುಳಿತು ಮಾತನಾಡುತ್ತಿರುವಾಗ, ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗುತ್ತದೆ. ಬಾಯಿಯಲ್ಲಿ ದುರ್ವಾಸನೆ ಉಂಟಾಗಲು ಹಲವು ಕಾರಣಗಳಿವೆ. ಬೆಳಗ್ಗೆ ಎದ್ದ ತಕ್ಷಣ …
-
HealthLatest Health Updates KannadaNewsಅಡುಗೆ-ಆಹಾರ
Fennel Seeds : ಈ ರೀತಿಯಾಗಿ ಸೋಂಪು ಸೇವಿಸಿ | ಚಮತ್ಕಾರ ಆಮೇಲೆ ಆನಂದಿಸಿ
ಬಡೆಸೊಪ್ಪು, ಸೊಂಪು ಎಂಬ ಹೆಸರಿನಿಂದ ಕರೆಯುವ, ನೋಡಲು ಜೀರಿಗೆಯಂತೆ ಕಾಣುವ ಸೊಂಪನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ. ಜನರು ಊಟವಾದ ನಂತರ ಸೊಂಪನ್ನು ತಿನ್ನುತ್ತಾರೆ. ಕೆಲವು ಕಡೆಗಳಲ್ಲಿ ಮದುವೆ ಮನೆಗಳಲ್ಲಿ ಊಟದ ನಂತರ ಸೊಂಪನ್ನು …
-
HealthLatest Health Updates KannadaNewsಅಡುಗೆ-ಆಹಾರ
Curry Leaves Benefits : ಕರಿಬೇವಿನ ಸೇವನೆ ಚಳಿಗಾಲದಲ್ಲಿ ಉತ್ತಮ | ಏನೆಲ್ಲಾ? ಲಿಸ್ಟ್ ಇಲ್ಲಿದೆ!
ಭಾರತೀಯ ಅಡುಗೆ ಪದ್ದತಿಯಲ್ಲಿ ಕರಿಬೇವಿನ ಎಲೆಗಳ ಪಾತ್ರ ಮಹತ್ವವಾದದ್ದು. ಕರಿಬೇವಿನ ಎಲೆಗಳನ್ನು ಸಾಂಬಾರ್, ಪಲ್ಯ ಮಾಡುವಾಗ ಬಳಸುತ್ತಾರೆ. ಒಗ್ಗರಣೆಗೆ ಕರಿಬೇವಿನ ಎಲೆ ಬೇಕೇ ಬೇಕು. ಇದನ್ನು ಬಳಸುವುದರಿಂದ ಸಾಂಬಾರು ಪದಾರ್ಥಗಳು ಘಮ ಘಮವೆಂದು ಸುವಾಸನೆ ಬೀರುತ್ತವೆ. ಆದರೆ ನಿಮಗಿದು ತಿಳಿದಿದೆಯೇ? ಕರಿಬೇವು …
-
ಅವಲಕ್ಕಿ ಅಂದ ಕೂಡಲೇ ಕೆಲ ಜನರಿಗೆ ಅಯ್ಯೋ ಇದು ಬೇಡ ಅಂತ ಮಾತುಗಳೇ ಜಾಸ್ತಿ. ಆದ್ರೆ ಅವಲಕ್ಕಿಯಲ್ಲು ಕೂಡ ಸಖತ್ ಆಗಿ ತಿಂಡಿ ರೆಡಿ ಮಾಡ್ಬೋದು ಗೊತ್ತಾ? ನೀವು ಮನೆಯಲ್ಲಿ ಈಸಿಯಾಗಿ ದೊರೆಯುವ ಸಾಮಗ್ರಿಗಳ ಮೂಲಕ ಅವಲಕ್ಕಿಗೊಂದು ರೂಪು ಕೊಡಿ. ಅದುವೇ …
-
FoodHealthLatest Health Updates Kannadaಅಡುಗೆ-ಆಹಾರ
Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ!
ಇಂದಿನ ಬಿಡುವಿಲ್ಲದ ಜೀವನ ಶೈಲಿ ಮತ್ತು ಅನಿಯಮಿತ ಆಹಾರಕ್ರಮದಿಂದ ಅನೇಕ ಜನರು ಅಧಿಕ ತೂಕದ ಸಮಸ್ಯೆ ಎದುರಿಸುತ್ತಿದ್ದಾರೆ. ಬೊಜ್ಜು ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ ಸೇರಿದಂತೆ ವಿವಿಧ ಕಾಯಿಲೆಗಳು ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ತೂಕವನ್ನು ನಿಯಂತ್ರಿಸುವುದು …
-
ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ. ಆದರೆ ಕೆಲವು ದಿನಗಳಿಂದ ಪ್ರಾರಂಭವಾದ ಮಳೆ ಮತ್ತು ಚಳಿ ವಾತಾವರಣದ ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇಂದೂ ಕೂಡ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡು ಬಂದಿದ್ದು , ಇನ್ನೂ ಕೆಲ ತರಕಾರಿಗಳಲ್ಲಿ …
-
HealthLatest Health Updates Kannadaಅಡುಗೆ-ಆಹಾರ
ಹೊಟ್ಟೆಯಲ್ಲಿರುವ ಕಲ್ಮಶ ಹಾಗೂ ಮದ್ದನ್ನು ಹೋಗಿಸಲು ಬಳಸಿ ಈ ಮೂಲಿಕೆ
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ. ಕಾರಣ ಹೊರಗಡೆ ತಿನ್ನುವ ಆಹಾರ. ಹೌದು. ಕೆಲವೊಂದು ಬಾರಿ ಊಟಕ್ಕೆ …
-
HealthLatest Health Updates KannadaNewsಅಡುಗೆ-ಆಹಾರ
Black Tea : ಕಪ್ಪು ಚಹಾ ಕುಡಿದರೆ ಈ ಎಲ್ಲಾ ಆರೋಗ್ಯದ ಗಣಿ ನೀವಾಗಲಿದ್ದೀರಿ!!!
ಚಹಾ ಎಂದರೆ ಅದರಲ್ಲಿ ವಿಧವಿಧವಾದ ಬಗೆಗಳಿವೆ. ಬ್ಲ್ಯಾಕ್ ಟೀ,ಲೆಮನ್ ಟೀ, ಮಸಾಲ ಟೀ, ಮಿಲ್ಕ್ ಟೀ, ಮನೆ ಟೀ ಹೀಗೆ ಒಂದಾ ಎರಡಾ! ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ. ಆದರೆ ನಿಮಗೆ ಗೊತ್ತೇ? ಚಹಾದಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ …
-
ಕಾಲ ಬದಲಾದಂತೆ ಆಹಾರ ಪದ್ಧತಿಯೂ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಹಿಂದಿನ ಕಾಲಕ್ಕೂ ಇಂದಿನ ಆಹಾರ ಪದ್ಧತಿಗೂ ಅನೇಕ ವ್ಯತ್ಯಾಸಗಳಿದೆ. ಮೊದಲೆಲ್ಲ ಹೊಟ್ಟೆ ಹಸಿವಿಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿದ್ರೆ ಈಗ ಎಲ್ಲಾ ಫಾಸ್ಟ್ ಫುಡ್ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವಂತೆ ಆಗಿದೆ. …
