OTT releases: ದೀಪಾವಳಿ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡಲು ನಿಮಗೆ ಭರಪೂರ ಮನರಂಜನೆ ನೀಡುವ ನಿಟ್ಟಿನಲ್ಲಿ ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಲಿವೆ ಈ ಎಲ್ಲ ಸಿನಿಮಾ, ಶೋಗಳು!!ಒಟಿಟಿ ವೀಕ್ಷಕರಿಗೆ ಈ ವಾರ ಹಬ್ಬಕ್ಕೆ ಡಬಲ್ ಧಮಾಕಾ!! ವೀಕ್ಷಕರ ಅಭಿರುಚಿಗೆ ತಕ್ಕಂತೆ …
Breaking Entertainment News Kannada
-
Breaking Entertainment News KannadalatestNationalNews
Filming Adult Movies: ಅಶ್ಲೀಲ ಚಿತ್ರದ ಚಿತ್ರೀಕರಣವನ್ನು ಲೈವ್ ಆಗೇ ತೋರಿಸಿದ ಇಬ್ಬರು ನಟ-ನಟಿಯರು !!
Filming Adult Movies : ಅಶ್ಲೀಲ ಚಿತ್ರದ ಚಿತ್ರೀಕರಣವನ್ನು ಲೈವ್ ಸ್ಟ್ರೀಮ್ ಮಾಡಿದ ಹಿನ್ನೆಲೆ ಬಾಲಿವುಡ್ನ (Bollywood news)ಮೂವರು ಕಲಾವಿದರನ್ನು ಬಂಧಿಸಲಾಗಿದೆ. ಪಿಹು ಹೆಸರಿನ ಅಪ್ಲಿಕೇಷನ್ನಲ್ಲಿ ವಯಸ್ಕ ಚಿತ್ರವನ್ನು ಈ ಮೂವರೂ ಸೇರಿ ಲೈವ್ ಸ್ಟ್ರೀಮ್ (Live-streamin)ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ …
-
Breaking Entertainment News Kannada
Varaha Roopam Controversy: ʼಕಾಂತಾರʼ ಚಿತ್ರದ ʼವರಾಹರೂಪಂ..’ ಹಾಡಿನ ಹಕ್ಕುಸ್ವಾಮ್ಯ ಪ್ರಕರಣ; ಮಹತ್ವದ ಆದೇಶ ನೀಡಿದ ಕೇರಳ ಹೈಕೋರ್ಟ್!!!
by Mallikaby MallikaVaraha Roopam song controversy: ʼಕಾಂತಾರʼ ಸಿನಿಮಾದ ಜನಪ್ರಿಯ ಹಾಡು ʼವರಾಹ ರೂಪಂʼ ಗೆ ಸಂಬಂಧಿಸಿದಂತೆ (Varaha Roopam song controversy) ಹಕ್ಕುಸ್ವಾಮ್ಯ ಉಲ್ಲಂಘಟನೆ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಸಿನಿಮಾ ನಿರ್ಮಾಪಕರು ಹಾಗೂ ದೂರುದಾರರು ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಹೇಳಿದ ಕಾರಣ …
-
Breaking Entertainment News Kannadaಬೆಂಗಳೂರು
Bengalore: ನಟ ದರ್ಶನ್ ಮನೆ ಮುಂದೆ ಕಾರು ನಿಲ್ಸಿದಕ್ಕೆ ಮಹಿಳೆ ಮೇಲೆ ಮನೆಯ ನಾಯಿಯಿಂದ ಅಟ್ಯಾಕ್- ಛೂ ಬಿಟ್ಟದ್ದು ಯಾರು ಗೊತ್ತಾ !!
Actor Darshan dog bite : ಖ್ಯಾತ ಚಲನಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಎದುರುಗಡೆ ತಿಳಿಯದೆ ಮಹಿಳೆಯೊಬ್ಬರು ಕಾರ್ ಪಾರ್ಕ್ ಮಾಡಿದ್ದು, ಇದಕ್ಕಾಗಿ ದರ್ಶನ್ ಮನೆಯ ಸಿಬ್ಬಂದಿಗಳು ನಾಯಿಯನ್ನು( Actor Darshan dog bite ) ಛೂ …
-
Breaking Entertainment News Kannada
Koragajja: ಕೊರಗಜ್ಜ ಸಿನಿಮಾ ಶೂಟಿಂಗ್ ಸಂದರ್ಭ ದೈವಾರಾಧನೆ ತಂಡದಿಂದ ಅಡ್ಡಿ; ಚಿತ್ರೀಕರಣ ಸ್ಥಗಿತ!
by Mallikaby MallikaKoragajja movie: ಸುಧೀರ್ ಅತ್ತಾವರ ನಿರ್ದೇಶನದಲ್ಲಿ ʼಕೊರಗಜ್ಜʼ ಸಿನಿಮಾ (Koragajja Movie) ದ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ದೈವಾರಾಧನೆ ಮಾಡುವ ಸಮುದಾಯದಿಂದ ದಾಂಧಲೆ ನಡೆದಿದೆ ಎನ್ನಲಾಗಿದೆ. ಕುದುರೆಮುಖ ಸಮೀಪದ ಕಳಸದಲ್ಲಿ ಮೈದಾಡಿ ಗುಡ್ಡದಲ್ಲಿ “ಕೊರಗಜ್ಜ” ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಮೂಲಗಳ ಪ್ರಕಾರ, …
-
Breaking Entertainment News Kannada
Sandalwood Actress Amulya: ಅಮೂಲ್ಯ ಅವರ ಪುಟ್ಟ ಮಕ್ಕಳ ಕೊರಳಲ್ಲೂ ಹುಲಿ ಪೆಂಡೆಂಟ್ ?! ಏನಂದ್ರು ನಟಿ ?!
Sandalwood Actress Amulya: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಮೂಲಕ ಆರಂಭವಾದ ಹುಲಿ ಉಗುರಿನ(Tiger Claw) ಪ್ರಕರಣ ಸದ್ಯ, ಸ್ಯಾಂಡಲ್ವುಡ್ (sandalwood)ಮತ್ತು ರಾಜಕೀಯ(Politics)ಅಂಗಳಕ್ಕೆ ತಲುಪಿದೆ. ಈ ನಡುವೆ ಸ್ಯಾಂಡಲ್ ವುಡ್ ನಟಿ (Sandalwood Actress Amulya) ಅಮೂಲ್ಯ ತಮ್ಮ …
-
Breaking Entertainment News KannadaEntertainment
TRP ಯಲ್ಲಿ ಮಿಂಚಿದ ಬಿಗ್ಬಾಸ್! ಧಾರಾವಾಹಿಗಳಿಗೆಷ್ಟು ರೇಟಿಂಗ್?
by Mallikaby MallikaBiggboss kannada TRP: ಈ ಬಾರಿಯ ಬಿಗ್ ಬಾಸ್ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ಇದೆ. ಬಿಗ್ ಬಾಸ್ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷದ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಿದೆ. ಒಳ್ಳೆಯ …
-
Breaking Entertainment News KannadaEntertainmentNews
Bigg Boss Varthur Santhosh: ವರ್ತೂರು ಸಂತೋಷ್ಗೆ ಬಿಗ್ ರಿಲೀಫ್; ಜಾಮೀನು ಮಂಜೂರು!!!
by Mallikaby MallikaBiggBoss Varthur Santhosh: ಹುಲಿ ಉಗುರು ಆಭರಣ ಧರಿಸಿದ್ದ ಕಾರಣಕ್ಕಾಗಿ ಭಾನುವಾರ ಬಿಗ್ಬಾಸ್ ಮನೆಯಿಂದ ತಡರಾತ್ರಿ ಬಂಧನಕ್ಕೊಳಗಾದ ರಿಯಾಲಿಟಿಶೋ ಸ್ಪರ್ಧಿ ವರ್ತೂರು ಸಂತೋಷ್ (BiggBoss Varthur Santhosh) ಅವರಿಗೆ ಜಾಮೀನು ಮಂಜೂರಾಗಿದೆ. ಎರಡನೇ ಎಸಿಜೆಎಂ ಕೋರ್ಟ್ ನಿಂದ ಜಾಮೀನು ನೀಡಲಾಗಿದ್ದು, ನ್ಯಾಯಾಧೀಶ …
-
Breaking Entertainment News Kannada
Sreeleela Lip Lock: ಲಿಪ್ ಲಾಕ್ ಆಗ್ಲೀ, ಬೇರೆ ಏನೇನೋ ಆಗ್ಲೀ, ಏನೇ ಮಾಡೋದಿದ್ರೂ ಇವರೊಂದಿಗೆ ಮಾತ್ರ- ಕಿಸ್ ಬೆಡಗಿಯ ಅಚ್ಚರಿ ಸ್ಟೇಟ್ಮೆಂಟ್!!
by ಕಾವ್ಯ ವಾಣಿby ಕಾವ್ಯ ವಾಣಿSreeleela Lip Lock: ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಎರಡು ಪ್ರಮುಖ ಚಿತ್ರರಂಗಗಳಲ್ಲಿ ಸ್ಟಾರ್ ನಟಿಯಾಗಿರುವ ಶ್ರೀಲೀಲಾ ಅವರ ಅಭಿಮಾನಿ ಬಳಗ ಸಣ್ಣದೇನು ಅಲ್ಲ. ಅದರಲ್ಲೂ ‘ಕಿಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ನಟನೆಯ ತೆಲುಗು ಸಿನಿಮಾ ‘ಭಗವಂತ್ …
-
Breaking Entertainment News KannadaEntertainmentNews
Tiger Claw Pendant: ಹುಲಿ ಉಗುರು ಪ್ರಕರಣ; ವರ್ತೂರು ಸಂತೋಷ್, ದರ್ಶನ್ ಬಳಿಕ ವಿನಯ್ ಗುರೂಜಿ ವಿರುದ್ಧ ದೂರು ದಾಖಲು
Tiger Claw Pendant: ಹುಲಿ ಉಗುರು ಧರಿಸಿದ ಆರೋಪದ ಮೇಲೆ ಇದೀಗ ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ಹಾಗೆನೇ ವಿನಯ್ ಗುರೂಜಿ ಮೇಲೆ ಕೂಡಾ ದೂರು ದಾಖಲಾಗಿದ್ದು, ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ …
