Bigg Boss Kannada-11: ಬಿಗ್ ಬಾಸ್ ಮನೆಯೊಳಗೆ ಅವಘಡ – ಎಲ್ಲರನ್ನು ನಕ್ಕು ನಗಿಸ್ತಿದ್ದ ಹನುಮಂತು ಸ್ಥಿತಿ…
Bigg Boss Kannada-11: ಕನ್ನಡ ಬಿಗ್ ಬಾಸ್ ಸೀಸನ್-11ರ ಗ್ರಹಚಾರ ಯಾಕೋ ಸರಿಯೇ ಇಲ್ಲ ಅನಿಸ್ತಿದೆ. ಆರಂಭದಲ್ಲೇ ಒಂದಲ್ಲಾ ಒಂದು ಎಡವಟ್ಟುಗಳ ಸಂಭವಿಸುತ್ತಲೇ ಇದೆ. ಹಲವರಿಗೆ ಗಾಯ, ಏಟುಗಳಾಗಿವೆ. ನೋವುಗಳು ಉಂಟಾಗಿವೆ. TRP ಕಿಂಗ್ ಆಗಿದ್ದ ಜಗದೀಶ್ ಮನೆಯಿಂದ ಹೊರ ಹೋದ ಬೆನ್ನಲ್ಲೇ ಹಳ್ಳಿಯ ಮುಗ್ಧ…
