Browsing Category

Business

You can enter a simple description of this category here

ಮುಸ್ಲಿಂ ಹುಡುಗಿಯರ ಮದುವೆ ವಯಸ್ಸು ಹೆಚ್ಚಿಸಲು ಮನವಿ

ಮುಸ್ಲಿಂ ಯುವತಿಯರ (Muslims Women) ಮದುವೆಯ ವಯಸ್ಸನ್ನು ಹೆಚ್ಚಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ (National Women Commission) ಸುಪ್ರೀಂ ಕೋರ್ಟ್‌ಗೆ (Supreme Court) ಮನವಿ ಸಲ್ಲಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳ ಪ್ರಕಾರ, 16 ವರ್ಷದ ಬಾಲಕಿಯ ಮದುವೆಯನ್ನು

Driving Licence : ವಾಹನ ಸವಾರರೇ ಗಮನಿಸಿ, ಇನ್ಮುಂದೆ ಡಿಎಲ್‌ ಮಾಡೋದು ತುಂಬಾ ಸುಲಭ

ಸರ್ಕಾರ ಎಷ್ಟೇ ರೂಲ್ಸ್ ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ

ಸ್ನೇಹಿತರೊಂದಿಗೆ ಮಲಗಿಸಿ ಹೆಂಡತಿಯ ವೀಡಿಯೋ ಮಾಡಿದ ಗಂಡ | ನಂತರ ಹೆಂಡತಿಗೇ ಬ್ಲಾಕ್‌ಮೇಲ್‌ ಮಾಡಿದ

ನಮ್ಮ ದೇಶದ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಆದರೆ, ಹೆಂಡತಿಯನ್ನು ಗೌರವದಿಂದ ಕಾಣಬೇಕಾದ ಮಹಾಶಯನೆ ಹೆಂಡತಿಯನ್ನು ತುಚ್ಚವಾಗಿ ಕಂಡು ಆಕೆಯನ್ನು ತನ್ನ ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿ ಅಮಾನವೀಯವಾಗಿ ನಡೆದುಕೊಂಡ ಘಟನೆಯೊಂದು ಮುನ್ನಲೆಗೆ ಬಂದಿದೆ.

ಸರಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ | ರಜೆಗಳ ಸರಮಾಲೆ, ಈ ರಾಜ್ಯದ ಉದ್ಯೋಗಿಗಳಿಗೆ ಖುಷಿಯೋ ಖುಷಿ

ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನವರು ಕೆಲಸದ ಒತ್ತಡದಲ್ಲಿ ಸೆಣಸಾಡುತ್ತ ಇರುವವರು ಒಮ್ಮೆ ವಿರಾಮ ಸಿಕ್ಕಿದರೆ ಸಾಕು ಎಂದು ಬಯಸುವುದು ಸಹಜ. ಈ ಕೆಲಸದ ನಡುವೆ ಹೆಚ್ಚಿನವರಿಗೆ ಮನೆಯವರ ಜೊತೆಗೆ ಸಮಯ ಕಳೆಯಲು ಕೂಡ ಸಾಧ್ಯವಾಗದೆ ಪರದಾಡುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ, ವರ್ಕ್

Bank Interest Rates Hike : RBI ರೆಪೋ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿದರ ಹೆಚ್ಚಿಸಿದ ಈ ಸರ್ಕಾರಿ ಬ್ಯಾಂಕುಗಳು

ಕಳೆದ ಬಾರಿ RBI ರೆಪೋ ದರವನ್ನು ಶೇಕಡಾ 6.25 ಗೆ ಏರಿಕೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸಿವೆ. ಇನ್ನೂ, ಬ್ಯಾಂಕ್ ಆಫ್ ಬರೋಡಾದ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಚಿಲ್ಲರೆ ಸಾಲಗಳಿಗೆ ಅದರ ಕನಿಷ್ಠ ಬಡ್ಡಿ

Anand Mahindra: ಆನಂದ್‌ ಮಹೀಂದ್ರಾ ಅವರು ಶೇರ್ ಮಾಡಿದ್ರು ಮತ್ತೊಂದು ಫೋಟೋ | ಈ ಪೋಟೋ ಬಗ್ಗೆ ಮಹೀಂದ್ರಾ ಮಾತು ಈ ರೀತಿ…

ಕೆಲವರಿಗೆ ಕ್ರಿಕೆಟ್ ಆಟದ ಬಗ್ಗೆ ಹುಚ್ಚುಪ್ರೀತಿ ಮತ್ತೆ ಕೆಲವರು ಫುಟ್ಬಾಲ್ ಮಾಯೆಗೆ ಒಳಗಾಗಿರುತ್ತಾರೆ. ಈಗ ಎಲ್ಲ ಕಡೆಯೂ ಫುಟ್ಬಾಲ್ ಆಟದ್ದೆ ಸುದ್ದಿ. ಫುಟ್ಬಾಲ್ ಆಟಕ್ಕೆ ಜಗತ್ತಿನೆಲ್ಲೆಡೆಯು ಫುಟ್ಬಾಲ್ ಆಟದ ಅಭಿಮಾನಿಗಳಿದ್ದಾರೆ. ಅದರಲ್ಲಿಯೂ ಕೂಡ ಒಂದೇ ಒಂದು ಆಟವನ್ನು ಕೂಡ ಯಾವುದೇ ಕಾರಣಕ್ಕೂ

Business Ideas : ಸರಕಾರಿ ಪಡಿತರ ಅಂಗಡಿ ನೀವೂ ಓಪನ್‌ ಮಾಡಬಹುದು | ಹೇಗೆ ಗೊತ್ತಾ?

ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಬಡವರಿಗೆ ಸರ್ಕಾರ ರೇಷನ್ ನೀಡುವ ಉದ್ದೇಶದಿಂದ ಅಲ್ಲಲ್ಲಿ ರೇಷನ್ ಅಂಗಡಿಗಳನ್ನು ತೆರೆದಿದೆ. ನೀವೇನಾದರೂ ನಿರುದ್ಯೋಗಿಯಾಗಿದ್ದು, ಪಡಿತರ

PFI ನಿಂದ ದೇಶದಲ್ಲಿ ಶಾಂತಿ ಕದಡಲು ಯತ್ನ: ಹಲವೆಡೆ ಎನ್‌ಐಎ ದಾಳಿ

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಕಾರ್ಯಕರ್ತರಿಂದ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್​​ಐಎ) ಅಧಿಕಾರಿಗಳು ಕೇರಳ ಹಾಗೂ ಕರ್ನಾಟಕದ ಕಲಬುರಗಿ ಹಲವೆಡೆ ಶೋಧ ಕಾರ್ಯ ನಡೆಸಿದ್ದಾರೆ.