Browsing Category

Business

You can enter a simple description of this category here

ಅಕ್ಟೋಬರ್ 1 ರ ನಂತರ ಡೆಬಿಟ್,ಕ್ರೆಡಿಟ್ ಕಾರ್ಡ್‌ ಅಟೊ ಡೆಬಿಟ್ ಕೆಲಸ ಮಾಡಲ್ಲ | ಬ್ಯಾಂಕ್ ಮೂಲಕ ಸ್ವಯಂ ಪಾವತಿ ಅಬಾಧಿತ

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಅಟೋ ಡೆಬಿಟ್ ಮೂಲಕ ಪಾವತಿಯಾಗುತ್ತಿದ್ದ ವ್ಯವಹಾರ ಅಕ್ಟೋಬರ್ 1ರ ನಂತರ ಕೆಲಸ ಮಾಡುವುದಿಲ್ಲ. ಕಾರ್ಡ್ ಬಳಸಿ ನಿರ್ದಿಷ್ಟ ಅವಧಿ ಮುಗಿಯುತ್ತಲೇ ಮತ್ತೆ ನವೀಕರಣವಾಗುವಂತೆ, ನಿಮ್ಮ ಖಾತೆಯಿಂದ ಹಣ ಕಡಿತವಾಗುವಂಥ ವ್ಯವಸ್ಥೆ ಮಾಡಿಕೊಂಡವರಿಗೆ ಅಕ್ಟೋಬರ್ 1ರ

ಗಣೇಶ ಹಬ್ಬದ ಪ್ರಯುಕ್ತ ಈತನ ಅಂಗಡಿಯಲ್ಲಿ ಮಾರಾಟಕ್ಕಿದೆಯಂತೆ ಬಂಗಾರದ ಮೋದಕ!!|ಅಂದಹಾಗೇ ಈ ಮೋದಕದ ಬೆಲೆ ಕೇಳಿದ್ರೆ ನೀವು…

ಗಣಪತಿ ಮೋದಕ ಪ್ರಿಯ ಎಂಬುದು ಪುರಾಣದಲ್ಲೇ ಉಲ್ಲೇಖವಾಗಿದೆ. ಹೀಗಾಗಿ ಗಣೇಶ ಚತುರ್ಥಿಯಂದು ಮೋದಕಗಳನ್ನು ತಯಾರಿಸುವುದು ಸಾಮಾನ್ಯ. ಮೋದಕ ತಯಾರಿಸಿ ಅದನ್ನು ಗಣಪನಿಗೆ ನೈವೇದ್ಯವಾಗಿ ಇಡುತ್ತಾರೆ. ಆದರೆ ಇಲ್ಲೊಂದು ಕಡೆ ಈ ಮೋದಕದ ಬೆಲೆಯನ್ನು ಕೇಳಿದವರು ಆಶ್ಚರ್ಯವಾಗುವುದರ ಜೊತೆಗೆ ವಿಶೇಷತೆ ಏನು

ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆಹೋದ ಯುವಕ | ಡೋಂಗಿ ಬಾಬಾನ ನಂಬಿ ದುಡ್ಡಿನ ಮಳೆ ಹರಿಸಿದ ಆತನಿಗೆ ಕೊನೆಗೆ…

ಸಾಮಾನ್ಯವಾಗಿ ಆತ್ಮೀಯರು ನಮ್ಮ ಬಳಿ ಮಾತು ಬಿಟ್ಟಾಗ ಹೇಗಾದರೂ ಅವರ ಮನ ಒಲಿಸಿ ಮತ್ತೆ ಜೊತೆ ಆಗೋದು ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಗೆಳತಿ ಮಾತು ಬಿಟ್ಟಳೆಂದು ಮಂತ್ರವಾದಿಯ ಮೊರೆ ಹೋದ ಭೂಪ ಕಳೆದು ಕೊಂಡದ್ದು ಎಷ್ಟು ಗೊತ್ತೇ!!? ಈ ವಿಚಿತ್ರ ಘಟನೆ ನಡೆದಿದ್ದು ಗುಜರಾತ್‌ನ ಅಹಮದಾಬಾದ್ʼನ

‘ಗೂಗಲ್ ಪೇ’ ಬಳಕೆದಾರರಿಗೆ ಸಿಹಿ ಸುದ್ದಿ | ಇನ್ನು ಮುಂದೆ ಗೂಗಲ್ ಪೇ ಮೂಲಕ ಎಫ್ ಡಿ ತೆರೆಯಲು ಅವಕಾಶ

ಇದೀಗ 'ಗೂಗಲ್ ಪೇ' ಆಪ್ ಬಳಕೆದಾರರಿಗೆ ಭರ್ಜರಿಯಾದ ಹೊಸ ಸೇವೆಯೊಂದು ಬಂದಿದ್ದು, ಇನ್ನು ಮುಂದೆ ನಿಶ್ಚಿತ ಠೇವಣಿ (ಎಫ್ ಡಿ) ತೆರೆಯಲು ಶೀಘ್ರವೇ ಅವಕಾಶ ನೀಡಲಿದೆ. ಗೂಗಲ್ ಪೇ ದೇಶದಲ್ಲಿ ಡಿಜಿಟಲ್ ಪಾವತಿಗಳಿಗೆ ಜನಪ್ರಿಯ ವೇದಿಕೆಯಾಗಿದ್ದು, ಈ ಆಪ್ ಭಾರತದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10

ಎಮ್ ಡಬ್ಲ್ಯೂ ಪಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಹೆಂಡತಿಯ ಯಾವುದೇ ಆದಾಯದ ಹಕ್ಕನ್ನು ಗಂಡನಿಗೆ ನೀಡೋ ಹಾಗಿಲ್ಲ | ಏನಿದು…

ಎಂಡಬ್ಲ್ಯೂಪಿ ಕಾಯ್ದೆಯ ಪ್ರಕಾರ ಇನ್ನು ಮುಂದೆ ಹೆಂಡತಿಯ ಯಾವುದೇ ಆದಾಯ ಅಥವಾ ಹೂಡಿಕೆಯ ಹಕ್ಕನ್ನು ಗಂಡನಿಗೆ ನೀಡುವ ಹಾಗಿಲ್ಲ ಎಂಬುದು ಕಾಯ್ದೆಯಲ್ಲಿ ಹೇಳಲಾಗಿದೆ. ಎಂಡಬ್ಲ್ಯುಪಿ ಕಾಯ್ದೆ ಯು ವಿವಾಹಿತ ಮಹಿಳೆಯರ ರಕ್ಷಣಾ ಕಾಯ್ದೆ ಆಗಿದ್ದು, ಇದು ವಿವಾಹಿತ ಮಹಿಳೆಯರನ್ನು ರಕ್ಷಿಸಲೆಂದೇ

ಇನ್ನು ಮುಂದೆ ಫೇಸ್ ಬುಕ್ ನಿಂದಲೂ ದೊರೆಯಲಿದೆ ಲೋನ್ !!? | ಇದೇನು ಆಶ್ಚರ್ಯ ಅಂತೀರಾ? ಮುಂದೆ ಓದಿ

ನವದೆಹಲಿ :ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಯನ್ನು ಅಭಿವೃದ್ಧಿಗೊಳಿಸಲು ಫೇಸ್ ಬುಕ್ ಸಹಾಯ ಮಾಡುತ್ತಿದ್ದು,ಇದೀಗ ಶುಕ್ರವಾರ 'ಸಣ್ಣ ವ್ಯಾಪಾರ ಸಾಲಗಳ ಉಪಕ್ರಮ'ವನ್ನು ಪ್ರಾರಂಭಿಸಿದೆ. ಸ್ವತಂತ್ರ ಸಾಲ ಪಾಲುದಾರರ ಮೂಲಕ ಸಾಲಕ್ಕೆ ತ್ವರಿತ ಪ್ರವೇಶವನ್ನು ಪಡೆಯಲು

ಕೊತ್ತಂಬರಿ ಸೊಪ್ಪು ಖರೀದಿಸಲು ನಿರಾಕರಿಸಿದ ಕ್ಷುಲ್ಲಕ ಕಾರಣಕ್ಕೆ ಗ್ರಾಹಕನ ಮೇಲೆ ವ್ಯಾಪಾರಿಯ ಹಲ್ಲೆ

ಗ್ರಾಹಕ ಕೊತ್ತಂಬರಿ ಸೊಪ್ಪು ಖರೀದಿಸಲು ನಿರಾಕರಿಸಿದಕ್ಕೆ ವ್ಯಾಪಾರಸ್ಥ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೌಳಿಗಲ್ಲಿಯಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಮಹಮ್ಮದಗೌಸ್ ಬಿಜಾಪುರ ಎಂಬುವವರು ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ವ್ಯಾಪಾರಿ ಖಾದರ್

ಬ್ಯಾಂಕ್ ಆಫ್ ಬರೋಡಾ ಸಾಲದ ಬಡ್ಡಿಯಲ್ಲಿ ಕೊಂಚ ಇಳಿಕೆ | ಜೂ.1ರಿಂದ ಅನ್ವಯವಾಗುವಂತೆ ಸಾಲದ ಬಡ್ಡಿ ಇಳಿಕೆ

ಆರ್‌ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದೆ ಹೋದರೂ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ಕೊಡುತ್ತಿವೆ. ವಿಜಯಾ ಬ್ಯಾಂಕ್ ಮತ್ತು ದೇನ ಬ್ಯಾಂಕ್ ಗಳನ್ನು ತನ್ನೊಳಗೆ ತುಂಬಿಕೊಂಡು ಕುಳಿತಿರುವ ಬ್ಯಾಂಕ್ ಆಫ್ ಬರೋಡಾವು, ತನ್ನ ಸಾಲದ ದರವನ್ನು