ಎಚ್ಚರ ಜನರೇ | ನಿಮ್ಮ 4G ಸಿಮ್ ಅನ್ನು 5G ಅಪ್ಡೇಟ್ ಮಾಡಲು ಕರೆ ಬಂದರೆ ತಪ್ಪಿಯೂ ಈ ಕೆಲಸ ಮಾಡಬೇಡಿ !!!
ಜನರು ಮೊಬೈಲ್ ಗೆ ಹೆಚ್ಚಾಗಿ ಅಡಿಕ್ಟ್ ಆಗಿರೋದು ಗೊತ್ತೇ ಇದೆ. ಇದೇ ಅವಕಾಶವನ್ನು ಸೈಬರ್ ಕಳ್ಳರು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಅಂದರೆ Fake Call ಇದೀಗ 5G ಸಿಮ್ ಚಾಲ್ತಿಯಲ್ಲಿರುವುದು ಕೆಲವೇ ಜನರಲ್ಲಿ ಮಾತ್ರ ಹಾಗೂ ಈ 5G ಸಿಮ್ ವಿಚಾರವನ್ನೇ ಮುಂದಿಟ್ಟುಕೊಂಡು ಫೇಕ್ ಕಾಲ್ ಬರಲಿದೆ ಈ!-->…