Browsing Category

Business

You can enter a simple description of this category here

‘ ಬೆಳದಿಂಗಳ ಬೆಳಕಲ್ಲಿ ‘ ಕೆಲಸ ಮಾಡಿದ ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್‌ !

ವಿಶ್ವದ ದೈತ್ಯ ಟೆಕ್ ಸಂಸ್ಥೆ ಇನ್ಫೋಸಿಸ್‌ (Infosys) ' ಬೆಳದಿಂಗಳ ಬೆಳಕಲ್ಲಿ ' ಕೆಲಸ ಮಾಡಿದ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಬೆಳದಿಂಗಳ ಬೆಳಕಿನಲ್ಲಿ ಕೆಲಸ ಮಾಡಿದ ಉದ್ಯೋಗಿಗಳನ್ನು ಯಾಕಪ್ಪಾ ವಜಾ ಮಾಡ್ತಾರೆ ಅಂದ್ಕೊಂಡ್ರಾ, ಇಲ್ಲಿದೆ ಓದಿ ಅಸಲಿ ಬೆಳದಿಂಗಳು !! ಮೂನ್ ಲೈಟಿಂಗ್ (

ಬೈಕ್’ಗೆ ಕ್ಯಾಂಟೀನ್ ಕಟ್ಟಿಕೊಂಡ ‘ ಬಿಕಾಂ ಇಡ್ಲಿವಾಲೆ ‘ | ಬಿಕಾಂ ಪದವೀಧರನ ಸ್ಪೂರ್ತಿದಾಯಕ ಕಥೆ

ಇತ್ತೀಚಿನ ದಿನಗಳಲ್ಲಿ ಬಿಕಾಂ ಅಥವಾ ಇನ್ನಿತರ ಪದವಿಗಳನ್ನು ಗಳಿಸಿದವರು ತನ್ನ ಘನತೆಯನ್ನು ಕಾಪಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ತಮ್ಮ ಜೀವನವನ್ನು ಮುಂದೆ ಸಾಗಿಸಲು ಸ್ವಾಭಿ,ಮಾನದ ಅವಕಾಶಗಳು ಇದ್ದರೂ ಕೂಡ ತಮ್ಮ ಅಸ್ಮಿತೆ, ಘನತೆ, ಗೌರವ ಎಂದು ಕೊಂಡು ಒಳ್ಳೆಯ ದಿನಗಳು ಸನ್ನಿಹಿತವಾಗಲು

UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ

ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ವಿಧಾನವನ್ನು ಪರಿಚಯಿಸಿದೆ. ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ.

GST New Rule : ವಾರ್ಷಿಕವಾಗಿ 5 ಕೋಟಿಗಳಿಗಿಂತಲೂ ಹೆಚ್ಚು ವಹಿವಾಟು ಮಾಡುವ ಜನರೇ ನಿಮಗೆ ಬಂದಿದೆ ಹೊಸ ರೂಲ್ಸ್ |

ದುಬಾರಿ ಹಣಕಾಸಿನ ವ್ಯಾಪಾರ ವಹಿವಾಟುಗಳನ್ನು ಹೊಂದಿದ ಜನರೇ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು. ಅಂದರೆ GST ಕೌನ್ಸಿಲ್ ಈಗ 5 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ವ್ಯವಹಾರಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಇ-ಇನ್‌ವಾಯ್ಸಿಂಗ್ ಅನ್ನು ಜನವರಿ 1

Good news | PM Kisan ಯೋಜನೆ ಅಡಿಯಲ್ಲಿ ಸಿಗುವ ಹಣ ಮತ್ತಷ್ಟು ಹೆಚ್ಚಳ ?!

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ ಹಣಕಾಸು ನೆರವು ಹೆಚ್ಚಳ ಆಗಲಿದೆ ಎಂಬ ಮಹತ್ವದ ಮಾಹಿತಿ ಲಭ್ಯ ಆಗಿದೆ. ಪಿಎಂ ಕಿಸಾನ್ ಯೋಜನೆ ಅಡಿ ಸಿಗುವ ಹಣ ಹೆಚ್ಚಳವಾಗಬೇಕು ಹಾಗೂ ಕೃಷಿ ಉಪಕರಣಗಳು ಮತ್ತು ರಸಗೊಬ್ಬರಕ್ಕೆ ಜಿಎಸ್‌ಟಿ ವಿನಾಯಿತಿ ನೀಡಬೇಕು ಎಂಬ ಎರಡು ಆಗ್ರಹ ಕೇಳಿ

EPFO : ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಸುಲಭವಾಗಿ ಹಣ ವರ್ಗಾಯಿಸಿ | ಹೇಗೆ? ಇಲ್ಲಿದೆ ವಿವರ

ಕೆಲವೊಂದು ಸಂದರ್ಭಗಳಲ್ಲಿ ಉದ್ಯೋಗವನ್ನು ತೊರೆದಾಗ ಅಥವಾ ಬದಲಾಯಿಸಿದಾಗ, ಜನರು ಹೆಚ್ಚಾಗಿ ಪಿಎಫ್‌ ಹಣದ ಬಗ್ಗೆ ತಿಳಿದುಕೊಳ್ಳಲು ಉತ್ಸಾಹಕರಾಗಿರುತ್ತಾರೆ. ಅನೇಕ ಜನರು ತಮ್ಮ ಪಿಎಫ್ ಬ್ಯಾಲೆನ್ಸ್ ವರ್ಗಾವಣೆಯನ್ನು ಮಾಡಲು ಸಾಮಾನ್ಯವಾಗಿ ವಿಫಲರಾಗುತ್ತಾರೆ. ಆದರೆ, ಇಪಿಎಫ್‌ಒ ( EPFO) ಅಗತ್ಯ

ಬಹುಬೇಡಿಕೆಯ Scorpiyo- N ರಸ್ತೆಗೆ ನುಗ್ಗಲು ರೆಡಿ | ಕಾರಿಗೆ ಒಂದೊಳ್ಳೆ ನಾಮಕರಣ ಮಾಡಿ ಎಂದು ಆನಂದ್ ಮಹೀಂದ್ರ ಮನವಿ !

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಬಹುನಿರೀಕ್ಷಿತ ಸ್ಕಾರ್ಪಿಯೋ-ಎನ್ ಎಸ್‌ಯುವಿಯನ್ನು ಈ ವರ್ಷದ ಅಗಸ್ಟ್ 15ರಂದು ಬಿಡುಗಡೆಗೊಳಿಸಿತು. ಈ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಮೊದಲ ಕಾರು ವಿತರಣೆಯನ್ನು ಇತ್ತೀಚೆಗೆ ಪ್ರಾರಂಭಿಸಿದೆ. ಅವರು ಹೊಸ

ಎಚ್ಚರ ಜನರೇ | ನಿಮ್ಮ 4G ಸಿಮ್ ಅನ್ನು 5G ಅಪ್ಡೇಟ್ ಮಾಡಲು ಕರೆ ಬಂದರೆ ತಪ್ಪಿಯೂ ಈ ಕೆಲಸ ಮಾಡಬೇಡಿ !!!

ಜನರು ಮೊಬೈಲ್ ಗೆ ಹೆಚ್ಚಾಗಿ ಅಡಿಕ್ಟ್ ಆಗಿರೋದು ಗೊತ್ತೇ ಇದೆ. ಇದೇ ಅವಕಾಶವನ್ನು ಸೈಬರ್ ಕಳ್ಳರು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಅಂದರೆ Fake Call ಇದೀಗ 5G ಸಿಮ್ ಚಾಲ್ತಿಯಲ್ಲಿರುವುದು ಕೆಲವೇ ಜನರಲ್ಲಿ ಮಾತ್ರ ಹಾಗೂ ಈ 5G ಸಿಮ್ ವಿಚಾರವನ್ನೇ ಮುಂದಿಟ್ಟುಕೊಂಡು ಫೇಕ್ ಕಾಲ್ ಬರಲಿದೆ ಈ