Browsing Category

ಅಂಕಣ

ಮಹಾಭಾರತ ಯುದ್ಧ ಘಟಿಸುವಷ್ಟರಲ್ಲಿ ಶ್ರೀಕೃಷ್ಣನಿಗೆ 89 ವರ್ಷ ವಯಸ್ಸು

ಮಹಾಭಾರತ ಅಂದ ಕೂಡಲೇ ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅದು ಕತೆಯು ನಮಗೆ ಕಟ್ಟಿಕೊಟ್ಟ ರೀತಿ ಮತ್ತು ನಮ್ಮ ರಾಜಾ ರವಿವರ್ಮ ಬೆರೆಸಿದ ವರ್ಣ ವೈಭವ. ಅದಲ್ಲದೆ ನಮ್ಮ ಸಿನಿಮಾಗಳು ಕೂಡಾ ನಮಗೆ ಕಾಲದಿಂದ ಕಾಲಕ್ಕೆ ಈ ಕಲ್ಪನೆಯನ್ನು ಬಲಪಡಿಸಿವೆ. ಅಂದಿನ ಎನ್ಟಿಆರ್ ನಿಂದ ಹಿಡಿದು…

ಅವಳು ಬದುಕಿರೋದು ಇನ್ನೊಂದೇ ದಿನ| ಅಷ್ಟರೊಳಗೆ ಆಕೆಯದ್ದು ಮಿಲನ ಭರಿತ ಸಮೃದ್ಧ ಜೀವನ !!

ಮನುಷ್ಯ ದೀರ್ಘಾಯುಷ್ಯನಾಗಿ ಹೇಗೆ ಬದುಕಲಿ ಎಂದು ಯೋಚಿಸುತ್ತ ಕೂತಾಗ ನೆನಪಾಗಿದ್ದು ಈ ಜೀವಿ. ಸೊಳ್ಳೆಯ ಜಾತಿಗೆ ಸೇರಿದ ಒಂದು ಜಾತಿಯ ಸೊಳ್ಳೆಯಾದ 'ಮೇಫ್ಲೈ' ನ ಆಯಸ್ಸು ಕೇವಲ 24 ಗಂಟೆಗಳು. ಈ ಮೇಫ್ಲೈ ಸೊಳ್ಳೆಗಳಿಗೆ 'ಒನ್ ಡೇ ಮಾಸ್ಕಿಟೊ' ಎಂದೂ ಕರೆಯುತ್ತಾರೆ. ಅದರಲ್ಲೂ ಒಂದು ಜಾತಿಯ ಹೆಣ್ಣು…

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌!

ದೀಪಾವಳಿ ಬರುವುದಕ್ಕ ಮುಂಚೆಯೇ ಪಟಾಕಿ ಜೋರಾಗಿ ಸದ್ದು ಮಾಡಿತ್ತು. ಈಗ ದೀಪಾವಳಿ, ಪಟಾಕಿ ಸದ್ದು ಮಾಡಲೇ ಬೇಕು. ಸಿನಿಮಾನಟ ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರುಗಲ್, ಸೋಶಿಯಲ್ ಮೀಡಿಯಾ, ಪತ್ರಿಕೆಗಳು, ಸಂಘ ಸಂಸ್ಥೆಗಳು ಪಟಾಕಿ ನಿಷೇಧದ ಬಗ್ಗೆ ಪ್ರವಚನವನ್ನು…

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು. ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ…

Ants or humans: ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ…

ಮನುಷ್ಯ ಮಾತ್ರ ದೊಡ್ಡ ಮಿದುಳನ್ನು ಹೊಂದಿದ ಪ್ರಾಣಿ. ಆತನ ಬಾಡಿ ಟು ಬ್ರೈನ್ ರೇಶಿಯೋ ದೊಡ್ಡದು. ಅದೇ ಕಾರಣಕ್ಕೆ ಆತನಲ್ಲಿದೆ ಅದ್ಭುತ ಮೈಂಡ್ ಪವರ್. ಜೀವಕುಲದ ಅತ್ಯಂತ ಸಣ್ಣ ಜೀವಿಗಳಲ್ಲಿ ಇರುವೆಯೂ (Ant) ಕೂಡ ಒಂದು. ಆದರೆ ಈ ಇರುವೆಗಳ ಮುಂದೆ ಮನುಷ್ಯನ ಕಾರ್ಯಕ್ಷಮತೆ ಏನೇನೂ ಇಲ್ಲ. ಇರುವೆಗಳ…

ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ !

ಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು. ಅಷ್ಟರಲ್ಲಿ ಕಾಲಿಂಗ್ ಬೆಲ್ ನ ಸದ್ದು. ಮಾಮೂಲಿನಂತೆ ಹೆಂಡತಿ ಬಾಗಿಲು ತೆಗೆಯಲಿ ಅಂತ