ವಾಟ್ಸಾಪ್ ಅತಿಯಾದ ಬಳಕೆಯಿಂದ ಡಾಟಾ ಬೇಗ ಖಾಲಿ ಆಗ್ತಿದೆಯಾ ? | ಹಾಗಿದ್ರೆ ಈ ಪೋಸ್ಟ್ ನೀವು ಓದಲೇ ಬೇಕು !
ಈಗ ಏನಿದ್ದರೂ ವಾಟ್ಸಪ್ ಯುಗ. ಬೆಳಗ್ಗೆ ಗುಡ್ ಮಾರ್ನಿಂಗ್ ಇಂದ ಶುರುವಾದದ್ದು ರಾತ್ರಿಯ ಗುಡ್ ನೈಟ್ ಮೆಸೇಜ್ ತನಕ ನಮ್ಮ ಜೊತೆ ನೇತು ಹಾಕಿಕೊಂಡಿರುತ್ತದೆ.
ಹೌದು, ವಾಟ್ಸಾಪ್ ವಿಶ್ವದಲ್ಲೇ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಕಾರಣದಿಂದಾಗಿ, ದೇಶ ಮತ್ತು ವಿದೇಶದ ಜನರು…