Bigg Boss Kannada: ಬಿಗ್ ಬಾಸ್ ಮನೆಗೆ 2 ವೈಲ್ಡ್ ಕಾರ್ಡ್ ಎಂಟ್ರಿ – ದೊಡ್ಮನೆಯೊಳಗೆ ಬಂದವರ್ಯಾರು ಗೊತ್ತಾ?
Bigg Boss Kannada 11 : ಕನ್ನಡದ ಬಿಗ್‌ಬಾಸ್ ಸೀಸನ್ 11 8ನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಬಿಗ್‌ಬಾಸ್ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ ಆಗಮನವಾಗಿದೆ. ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ಇಬ್ಬರು ಸಖತ್ ಸ್ಟ್ರಾಂಗ್…