Kantara 1: ಅಕ್ಟೋಬರ್ 2ಕ್ಕೆ ಕಾಂತಾರ-1 ಸಿನಿಮಾ ರಿಲೀಸ್- ಚಿತ್ರತಂಡ ಅಧಿಕೃತ ಘೋಷಣೆ!

Share the Article

Kantara 1: ಈಗಾಗಲೇ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಇಡೀ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ಕಾಂತಾರ-1 (Kantara 1) ಸಿನಿಮಾ ಮುಂಬರುವ ಅಕ್ಟೋಬರ್ 2ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಟ್ವಿಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದೆ.

ಸಿನಿಮಾವು ನಿಗದಿತ ದಿನಾಂಕಕ್ಕೆ ಬಿಡುಗಡೆ ಆಗಲಿದೆ. ಇತ್ತೀಚೆಗೆ ಕಾಂತಾರ 1 ಚಿತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅನೇಕ ತೊಂದರೆಗಳು ಎದುರಾಗಿದ್ದರಿಂದ ಸಿನಿಮಾ ರಿಲೀಸ್ ಲೇಟ್ ಆಗಬಹುದು ಎಂಬ ವದಂತಿ ಹಬ್ಬಿತ್ತು. ನಮ್ಮ ಮೇಲೆ ವಿಶ್ವಾಸವಿಡಿ‌. ಯಾವುದೇ ವದಂತಿಗೆ ಕಿವಿ ಕೊಡಬೇಡಿ.

ಎಂದು ತಿಳಿಸಿದೆ.

Comments are closed.