Tamil Industry : ನಟ ಧನುಶ್ ನಿರ್ಮಾಪಕರೊಬ್ಬರಿಗೆ ಮುಂಗಡ ಹಣ ಪಡೆದು ಈಗ ಸಿನಿಮಾದಲ್ಲಿ ನಟಿಸಲು ಸಬೂಬು ಹೇಳುತ್ತಾ ಮುಂದೂಡ್ತ ಇದ್ದಾನೆಂಬ ದೂರು ಬಂದ ಕಾರಣ ಈ ನೋಟಿಸ್ ಜಾರಿ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಂತೂ ತಮನ್ನಾ ಹಾಗೂ ವಿಜಯ್ ವರ್ಮಾ(Vijay varma) ಅವರ ಹಾಟ್ ಸೀನ್ ಗಳದ್ದೇ ಚರ್ಚೆ. ಆದರೀಗ ಈ ವಿಚಾರವಾಗಿ ಈ ಮಿಲ್ಕಿ ಬ್ಯೂಟಿಯೇ ನಿದ್ದೆಗೆಡುವಂತಾಗಿದೆ