ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಹಾಟ್ ಬಿಕಿನಿಯಲ್ಲಿ ಸೂರ್ಯಂಗೇ ಶಾಖ ನೀಡಿದ ನಟಿ ಈಕೆ !!
ಬಾಲಿವುಡ್ ಹಾಟ್ ರಾಣಿ ದಿಶಾ ಪಠಾಣಿ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇಂದು ತಮ್ಮ ಬಿಕಿನಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ಪಡ್ಡೆಗಳ ಮನದಲ್ಲಿ ಕಲ್ಲೊಲವನ್ನು ಎಬ್ಬಿಸಿದ್ದಾಳೆ.
ನಿನ್ನೆ ಮುಂಬೈನಿಂದ ಮಾಲ್ಡಿವ್ಸ್ ಗೆ ಹಾರಿದ್ದ…