ಬುಟ್ಟಿ ತುಂಬಾ ಚಿಲ್ಲರೆ ಹಣವನ್ನು ಶೋರೂಮ್ ಗೆ ನೀಡಿ ತನ್ನ ಕನಸಿನ ಸ್ಕೂಟರನ್ನು ಖರೀದಿಸಿದ ಪುಟ್ಟ ಅಂಗಡಿಯ ಮಾಲೀಕ!
ಪುಟ್ಟ ಅಂಗಡಿಯ ಮಾಲೀಕನೊಬ್ಬ ತನ್ನ ದುಡಿಮೆಯ ಹಣದಲ್ಲಿ ಉಳಿತಾಯ ಮಾಡಿ ಕಾಸು ಕೂಡಿಟ್ಟು ಬ್ರಾಂಡ್ ಮೊಬಿಲಿಟಿ ಸ್ಕೂಟರನ್ನು ಖರೀದಿಸಿದ್ದಾರೆ. ಅದು ಕೂಡಾ ಹೇಗೆ ಅಂತೀರಾ ? ಎಲ್ಲವೂ ನಾಣ್ಯಗಳ ಮೂಲಕ.
ಮೂರು ನಾಲ್ಕು ಬುಟ್ಟಿಯಲ್ಲಿ ಚಿಲ್ಲರೆ ಕಾಸನ್ನು ಶೋರೂಮ್ ಗೆ ನೀಡಿ, ಗಾಡಿಯೊಂದನ್ನು!-->!-->!-->…