Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

ಬೀದಿಯಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ಪ್ರೇಮಿಗಳು | ಇವರ ಕಿತ್ತಾಟ ನೋಡಿ ಸುಸ್ತಾದ ಡೆಲಿವರಿ ಬಾಯ್ ಮಾಡಿದ್ದೇನು…

ಭುವನೇಶ್ವರ:ಪ್ರೇಮಿಗಳು ಎಷ್ಟು ಆತ್ಮೀಯತೆಯಿಂದ ಇರುತ್ತಾರೋ ಅಷ್ಟೇ ಕಿತ್ತಾಟಕೂಡ ನಡೆಸುತ್ತಾರೆ. ಆದ್ರೆ ಇದು ಸ್ವಲ್ಪ ಹೊತ್ತಿನ ಮಟ್ಟಿಗೆ ಅಷ್ಟೇ. ಮತ್ತೆ ವಾಪಾಸ್ ಏನು ಆಗದಂತೆ ಇರುತ್ತಾರೆ. ತುಂಬಾ ಜನ ಹೇಳುವುದುಂಟು ಅವರಿಬ್ಬರ ಜಗಳದ ನಡುವೆ ಮೂಗುತೂರಿಸಿದರೆ ನಾವೇ ದುಷ್ಮನ್ ಆಗುತ್ತೇವೆಂದು. ಅದೇ

ಬರೋಬ್ಬರಿ 80 ಲಕ್ಷಕ್ಕೆ ಸೇಲಾದ ಬೀದಿ ಕಲಾವಿದನ ಕಲಾಕೃತಿ | ಇಷ್ಟು ಮೊತ್ತದ ಹಣವನ್ನು ಈ ಕಲಾವಿದ ಯಾರಿಗೆ ಕೊಟ್ಟ…

ಈ ಕಲಾವಿದ ಯುಕೆಯವನು. ಯುಕೆಯ ಬ್ರಿಸ್ಟಲ್‌ ಮೂಲದ ಬೀದಿ ಕಲಾವಿದನ ಕಲಾಕೃತಿ ಇತ್ತೀಚೆಗೆ ಸುಮಾರು 81,000 ಪೌಂಡ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಲಕ್ಷ ರೂ. ಗೂ ಅಧಿಕ ಬೆಲೆಗೆ ಮಾರಾಟಗೊಂಡಿದೆ. ಇಷ್ಟೊಂದು ದುಡ್ಡು ಬಂದರೂ ಈ ಮೊತ್ತವನ್ನು ರಷ್ಯಾ - ಉಕ್ರೇನ್ ಯುದ್ಧ ಸಂತ್ರಸ್ತರಿಗೆ ಚಿಕಿತ್ಸೆ

ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ|ಹುಟ್ಟಿದ 48 ಗಂಟೆಯೊಳಗೆ ಸಾಯುವ ಇಂತಹ ಪ್ರಕರಣಗಳಲ್ಲಿ ಈ…

ಜಗತ್ತಿನಲ್ಲಿ ವಿಸ್ಮಯಕಾರಿ ವಿಚಾರಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ತಾಯಿ-ಮಗುವಿನ ಸಂಬಂಧ ಒಂದು ವಿಸ್ಮಯವೇ.ಇದೀಗ ಈ ಸಂಬಂಧದಲ್ಲೂ ವಿಸ್ಮಯತೆ ಮೆರೆದ ಘಟನೆಯೊಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ

ಮೂರು ತಿಂಗಳುಗಳ ಕಾಲ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ಜೀವಿಸಿದ್ದ ಪಕ್ಷಿ|84 ದಿನ ತಲೆ ಸ್ನಾನ ಮಾಡದೆ ಅಮ್ಮನಂತೆ ಆರೈಕೆ

ಇಂದಿನ ಪ್ರಪಂಚ ಹೇಗೆ ಮುಂದುವರೆದಿದೆ ಎಂಬುದು ನಿಮಗೆಲ್ಲರಿಗೂ ಅರಿವಿರೋ ವಿಚಾರ. ಮಾನವೀಯತೆ, ಸಮಾನತೆ ಎಂಬ ಪದದ ಅರ್ಥವೇ ತಿಳಿಯದ ಕಾಲ!!ಒಂಚೂರು ಮಂದಿ ಈ ಗುಂಪಿಗೆ ಸೇರಿದ್ರೆ ಇನ್ನೊಂದುಚೂರು ಜನ ತಮ್ಮವರು ಎಂದು ಕಷ್ಟಕ್ಕೆ ಕೈಗೂಡಿಸೋ ಜನ.. ಮಾನವರು ಒಂದು ಕಡೆ ಆದ್ರೆ, ಇನ್ನೊಂದು ಕಡೆ

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ…

ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ, ಒಂದು ಕನಸನ್ನು ಭದ್ರವಾಗಿ

ಈ ಊರಿನ ದೇವರು ‘ಮದ್ಯಪ್ರಿಯ’ನಂತೆ|ಗುಡಿಗೆ ತೆರಳುವಾಗ ಕೈಯಲ್ಲಿ ಸಾರಾಯಿ ಬಾಟಲ್ ಹಿಡಿದೇ ನಡೆಯುತ್ತಾರಂತೆ…

ಬಾಗಲಕೋಟೆ :ಸಾಮಾನ್ಯವಾಗಿ ದೇವಾಲಯಕ್ಕೆ ತೆರಳುವಾಗ ದೇವರಿಗೆ ನೈವೇದ್ಯವಾಗಿ ಹೂ, ಹಣ್ಣು ಕಾಯಿ, ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇವೆ.ಆದರೆ ಇಲ್ಲಿನ ಜನ ಸಾರಾಯಿ ಕೈಯಲ್ಲಿ ಹಿಡಿದೇ ದೇವರ ಗುಡಿಗೆ ತೆರಳೋದಂತೆ… ಈ ಪದ್ಧತಿ ವಿಚಿತ್ರ ಎನಿಸಿದರು ಅಲ್ಲಿನ ದೇವರಿಗೆ ಮಾತ್ರ ಮದ್ಯವೇ

ಫಿಟ್ನೆಸ್ ಪ್ರಿಯರಿಗೆ ಸಿಹಿಸುದ್ದಿ; ಎಲ್ಲೆಡೆ ಓಡುತ್ತಿರುವ ಪರಿಸರಸ್ನೇಹಿ ಟ್ರೆಡ್​ಮಿಲ್ 

ನೀವು ಜಿಮ್​ನಲ್ಲಿ (Gym) ವರ್ಕ್​ಔಟ್ ಮಾಡುತ್ತೀರಾ? ಮನೆಯಲ್ಲೇ ಜಿಮ್ ಉಪಕರಣಗಳು ಇದ್ದಿದ್ದರೆ ಬಹಳ ಸಹಾಯವಾಗುತ್ತಿತ್ತು ಎಂದು ಆಗಾಗ ಅಂದುಕೊಳ್ಳುತ್ತಾ ಇರುತ್ತೀರಾ? ಮನೆಯಲ್ಲಿ ಟ್ರೆಡ್‌ಮಿಲ್ (Treadmill) ಇಟ್ಟುಕೊಳ್ಳಲು ಬಯಸುವ ಫಿಟ್‌ನೆಸ್ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ ಇದಾಗಿದೆ.

ಬೀದಿಬದಿ ಬಾಂಬೆ ಮಿಠಾಯಿ ವ್ಯಾಪಾರಿಯ ವ್ಯಾಪಾರದ ರೋಚಕ ಕಥೆ|ಹಣದ ಬದಲಿಗೆ ಈ ಒಂದು ವಸ್ತು ನೀಡಿದ್ರೆ ನಿಮ್ಮ ಪಾಲಾಗುತ್ತೆ…

ಸೋಷಿಯಲ್​ ಮೀಡಿಯಾ ಇರುವರೆಗೂ ವಿಷಯ ತಲುಪಲು ಏನು ಅಡ್ಡಿ ಇಲ್ಲ ಅಲ್ವಾ!? ಎಲ್ಲೆಲ್ಲೋ ನಡೆದಿರೋ ವಿಷಯಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ.ಅದೇ ರೀತಿ ಇಲ್ಲೊಂದು ಇಂಟೆರೆಸ್ಟಿಂಗ್ ಸ್ಟೋರಿ ವೈರಲ್ ಆಗಿದ್ದು, ನೋಡುಗರೇ ಆಶ್ಚರ್ಯ ಪಡುವಂತಿದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ವಸ್ತು