Browsing Category

ಸಂಪಾದಕೀಯ

ಆಯಾಸ ಪಟ್ಟು ಗೆದ್ದುಕೊಂಡದ್ದನ್ನು ನಿರಾಯಾಸವಾಗಿ ಕಳೆದುಕೊಳ್ಳುತ್ತಿರುವ ಬಿಜೆಪಿ

ಅನರ್ಹಗೊಂಡ ಶಾಸಕರುಗಳು ಗೆದ್ದು ಹೆಚ್ಚುಕಮ್ಮಿ ತಿಂಗಳುಗಳೆ ಕಳೆದುಹೋದವು. ಇನ್ನೂ ಕರ್ನಾಟಕದ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆಯು ಒಂದು ಖಚಿತ ರೂಪು ಪಡೆದುಕೊಳ್ಳುತ್ತಿಲ್ಲ. ಮಧ್ಯೆ ಒಂದಷ್ಟು ದಿನ ಸಿಎಎ ಗದ್ದಲ ಉಂಟಾಗಿ ಗೋಲಿಬಾರ್ ಆಗಿ ರಾಜ್ಯದಲ್ಲಿ ಮತ್ತೊಂದಷ್ಟು ವಿದ್ಯಮಾನಗಳು ನಡೆದು ಸಂಪುಟ

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತ । ಹಿಂಸೆಯನ್ನು ಇಷ್ಟರಮಟ್ಟಿಗೆ…

ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತವಾಗಿದೆ ಅನ್ನಿಸುತ್ತಿದೆ. ನಿರ್ಭಯಾ ಪೋಷಕರು ಇದೇ ಡಿಸೆ೦ಬರ್ 16 ಕ್ಕೇ ಆರೋಪಿಗಳಿಗೆ ಗಲ್ಲು ಶಿಕ್ಷೆನೀಡುವಂತೆ ಕೋರ್ಟನ್ನು ಒತ್ತಾಯಿಸಿದ್ದಾರೆ. ಯಾಕೆಂದರೆ, ಅದೇ ದಿನ, 2012 ರಂದು ಚಲಿಸುವ ಬಸ್ ನಲ್ಲಿ

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ?

ಒಂದು ಕಾಲದ ಟಗರು ಕಮ್ ಹೌದ್ ಹುಲಿಯ ಇವತ್ತು ಸಣ್ಣ ಇಲಿಯ ಥರ ಆಗಿದ್ದಾರೆ. ಅವರ ಸಾಲು ಸಾಲು ಸೋಲುಗಳು ಕರ್ನಾಟಕದಲ್ಲಿ ಸಿದ್ದು ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿವೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಖರ್ಚಿಗೆ ಬೇಕೇನೋ ಎಂಬಂತೆ 2 ರೂಪಾಯಿ ಚಿಲ್ಲರೆ ಜೇಬಲ್ಲಿ ಹಾಕ್ಕೊಂಡು

ಯಡಿಯೂರಪ್ಪ ಸೇಫ್ । ಶಾಶಕರ ಹೋಲ್ ಸೇಲ್ ಅನರ್ಹತೆ ಮಾಡಿದ್ದು ತಪ್ಪೆಂದು ಅಲ್ಟಿಮೇಟ್ ಕೋರ್ಟಾದ ಮತದಾರನ ತೀರ್ಪು !

15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ,

ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅವಳು ಭಾರತಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ತಿಂದು ಬೆಳೆದ ಹುಡುಗಿ. ಭಾರತದ ಸಾಂಪ್ರದಾಯಿಕ ಮನೆತನದಲ್ಲಿ ಒಳ್ಳೆಯ ಅಪ್ಪ ಅಮ್ಮ ಮತ್ತು ವಿದ್ಯಾಭ್ಯಾಸವನ್ನು ಪಡೆದು ಬೆಳೆದವಳು. ಮುಂದೊಂದು ದಿನ ಸ್ಕಾಲರ್ಶಿಪ್ ಪಡೆದು ಓದಲು ಅಮೆರಿಕಾ ದೇಶಕ್ಕೆ ಹೋಗುತ್ತಾಳೆ. ಓದಲು ಅಲ್ಲಿಗೆ ಹೋದಾಗ,

ಹೈದರಾಬಾದಿನಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್ । ಮತ್ತೆ ಗಲ್ಲು ಶಿಕ್ಷೆಗೆ ನಾಲ್ವರು ಅರ್ಜಿ ಹಾಕಿ ಕೂತಿದ್ದಾರೆ !

ನಿನ್ನೆ ಮತ್ತೆ ನಿರ್ಭಯಾ ಹೈದರಾಬಾದಿನಲ್ಲಿ ಸತ್ತು ಉರಿದು ಹೋಗಿದ್ದಾಳೆ. ಇದು 2012 ರಂದು ದೆಹಲಿಯ ಗ್ಯಾಂಗ್ ರೇಪ್ ನ ಭೀಕರತೆ ಕಣ್ಣ ಮುಂದಿನಿಂದ ಮರೆಯಾಗಿ ಹೋಗುವುದರೊಳಗೆ ಮತ್ತೆ ಮತ್ತೊಂದು ಆತ್ಮಕನಲಿ ಹೋಗಿದೆ. ಹೈದರಾಬಾದಿನ ಹೊರವಲಯದಲ್ಲಿರುವ ಶಂಷಾಬಾದ್ ಟೋಲ್ ನ ಹತ್ತಿರವಿರುವ ಪಾರ್ಕಿಂಗ್

Motivation : ಆಲ್ಬರ್ಟ್ ಕ್ಲಿಫರ್ಡ್ ಯಂಗ್- ಅಲ್ಟಿಮೇಟ್ ಮೋಟಿವೇಶನಲ್

ಏಳರಿಂದ ಎಂಟು ದಿನಗಳಲ್ಲಿ ಓಡುತ್ತಿದ್ದ ಓಟವನ್ನು ಐದೂವರೆ ದಿನಗಳಲ್ಲಿ ಮುಗಿಸಿ, ಹೊಸ ಕೂಟ ದಾಖಲೆ ಒರೆಸಿ ಬರೆದಿದ್ದ. ಮ್ಯಾರಥಾನ್ ಓಟದ ಮಧ್ಯೆ ದಿನಕ್ಕೆ 6 ಗಂಟೆ ನಿದ್ರಿಸುವುಸು ಅನಿವಾರ್ಯಎಂಬ ಮಿಥ್ ಅನ್ನು ಆತ ಓಟದ ಮೂಲಕ ಲೋಕಕ್ಕೆ ತೋರಿಸಿ ಕೊಟ್ಟಿದ್ದ.

ತುಳುನಾಡು ಎಂಬ ವೈವಿಧ್ಯಮಯ ಕಲರ್ ಫುಲ್ ಪ್ರಪಂಚ

ರಾಜಪ್ಪ, ಲಿಂಗಪ್ಪ, ಸೂರಪ್ಪ, ದೇಜಪ್ಪ, ಚೆನ್ನಪ್ಪ, ಸಿದ್ದಪ್ಪ, ಐತಪ್ಪ, ಮೋನಪ್ಪ, ತಿಮ್ಮಪ್ಪ, ಮಂಜಪ್ಪ, ಕೃಷ್ಣಪ್ಪ, ವಾಸಪ್ಪ, ಬಾಳಪ್ಪ, ಸಂಕಪ್ಪ, ಕುಶಾಲಪ್ಪ, ಪೂವಪ್ಪ ಮುಂತಾದ ಅಪ್ಪಂದಿರು; ಗಂಗಯ್ಯ, ಪದ್ಮಯ್ಯ, ಶಿವಯ್ಯ, ನೋಣಯ್ಯ, ಗಂಗಯ್ಯ, ಡೀಕಯ್ಯ, ಡಾಗ್ಗಯ್ಯ ಮುಂತಾದ ಅಯ್ಯಂದಿರು;