ಚಿತ್ರನಟ ಮೋಹನ್ ಜುನೆಜ ವಿಧಿವಶ
ಬೆಂಗಳೂರು : ಚಿತ್ರನಟ ಮೋಹನ್ ಜುನೇಜಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ.
ಬಾಯಿ ತುಂಬಾ ಏನಾದರೂ ಜಗಿಯುತ್ತಾ, ಪೊಲೀಸ್ ಪಾತ್ರದಲ್ಲೂ ನಗುವಿನ ಚಿಲುಮೆ ಮೂಡಿಸಿದ, ಕಾಮಿಡಿ ಪಾತ್ರಗಳಲ್ಲಿ ಕೂಡಾ ತನ್ನ ಒರಟುತನ ತೋರಿಸದೇ ನಗೆಗಡಲಲ್ಲಿ ತೇಲಿಸಿದ ನಟ ಇಂದು ನಮ್ಮೊಂದಿಗಿಲ್ಲ.!-->!-->!-->…