Browsing Category

ದಕ್ಷಿಣ ಕನ್ನಡ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ 118 ‘ ಸಾಗರ ಮಿತ್ರ’ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಗುತ್ತಿಗೆ / ಒಪ್ಪಂದದ ಆಧಾರದ ಮೇಲೆ 118 ' ಸಾಗರ ಮಿತ್ರ' ರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ದಕ್ಷಿಣ ಕನ್ನಡ -14ಉಡುಪಿ - 50ಉತ್ತರ ಕನ್ನಡ - 54 ಈ ಮೇಲ್ಕಂಡ ಜಿಲ್ಲೆಗಳ ಆಯ್ದ ಗ್ರಾಮಗಳಿಗೆ ಸಾಗರ ಮಿತ್ರರನ್ನು ಗುತ್ತಿಗೆ /

ಬೆಳ್ತಂಗಡಿ:ಅನಾರೋಗ್ಯದಿಂದ ಬಳಲುತ್ತಿದ್ದ ಬದ್ಯಾರ್ ನ ಬಾಲಕಿ ಮೃತ್ಯು

ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ಬದ್ಯಾರ್ನ ಬಾಲಕಿ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ಅವರ ಮಗಳು ಏಂಜಲ್ ಅನುಷಾ ಡಿಸಿಲ್ವ. ವಾರದ ಹಿಂದೆ

ಕುಕ್ಕೇ ಸುಬ್ರಹ್ಮಣ್ಯ: ಅತೀ ಕಡಿಮೆ ಸಮಯದಲ್ಲಿ 136 ಅಕ್ಕಿ ಕಾಳುಗಳನ್ನು ಜೋಡಿಸಿ ನಾಡಗೀತೆ ಬರೆದ ಯುವಕ!! ಸಾಧನೆಗೆ…

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಮಾತಿನಂತೆ ಅಕ್ಕಿ ಕಾಳಿನ ಗಾತ್ರ ಹಾಗೂ ಅದರಲ್ಲಿರುವ ಉಪಯೋಗಕರ ಅಂಶಗಳಿಗೆ ನಮ್ಮ ಇಂದಿನ ಆರೋಗ್ಯ ಹಾಗೂ ಹಸಿವು ನೀಗಿಸಿದ ಅನ್ನವೇ ಉದಾಹರಣೆ.ಇದರಲ್ಲಿ ಬೇರೆ ಮಾತಿಲ್ಲ,ಇಂತಹ ಅಕ್ಕಿ ಕಾಳುಗಳನ್ನು ಒಂದೊಂದಾಗಿ ಹೆಕ್ಕಿ ರಾಶಿ ಮಾಡುವುದು ಒಂದು ಸಾಹಸವೇ

ಮಂಗಳೂರು:ಕೇರಳ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಹುಡುಗರ ತಂಡದ ನಡುವೆ ಮಾತಿನ ಚಕಮಕಿ |ಕಾಲೇಜ್ ಅವರಣಕ್ಕೆ ತಲವಾರು ಹಿಡಿದು…

ಮಂಗಳೂರು : ಶ್ರೀದೇವಿ ಕಾಲೇಜು ಆವರಣಕ್ಕೆ ಹುಡುಗರ ತಂಡವೊಂದು ಒಳನುಗ್ಗಿ ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ನಗರದ ಬಳ್ಳಾಲ್ ಬಾಗ್ ನಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಘಟನೆ ನಡೆದಿದ್ದು,ಹುಡುಗರ ಗುಂಪೊಂದು ಕಾಲೇಜು ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ

ಕಡಬ: ಜೆಸಿಬಿ ಬಕೆಟ್ ಕದ್ದು ಸಿಕ್ಕಿಬಿದ್ದ ಕಳ್ಳರಿಗೆ ರಾಜಕೀಯ ಮುಖಂಡರ ಸಂಬಂಧಿಕರೆಂದು ರಾಜಮರ್ಯಾದಿ!! ಒಂದು ಪ್ರಕರಣ…

ಕಡಬ: ಇಲ್ಲಿನ ತಹಶೀಲ್ದಾರ್ ಕಚೇರಿಯ ಬಳಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಇರಿಸಲಾಗಿದ್ದ ಜೆಸಿಬಿ ಯ ಬಕೆಟ್ ಒಂದನ್ನು ಕಳ್ಳರು ಎಗರಿಸಿದ್ದು, ಕಳ್ಳತನದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಜೆಸಿಬಿ ಮಾಲೀಕ ಠಾಣೆಗೆ ದೂರು ನೀಡಿ ಕಳ್ಳತನವಾದ ಜೆಸಿಬಿಯ ಬಕೆಟ್ ಪಂಜದಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ

ಪುತ್ತೂರು : ಅರಿಯಡ್ಕದಲ್ಲಿ ಬಾವಿಗೆ ಬಿದ್ದು ಮಹಿಳೆ ಮೃತ್ಯು

ಪುತ್ತೂರು: ಮಹಿಳೆಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಅರಿಯಡ್ಕ ಗ್ರಾಮದ ಪಯಂದೂರು ಎಂಬಲ್ಲಿ ಫೆ. 1ರಂದು ನಡೆದಿದೆ. ಕೃಷಿಕ ನಾಗೇಶ್ ರೈ ಪಯಂದೂರುರವರ ಪತ್ನಿ ಸುನೀತಾ (43ವ) ಮೃತಪಟ್ಟವರು. ಬೆಳಗ್ಗಿನ ಜಾವ ನೀರು ತರಲೆಂದು ಹೋದವರು ಆಯತಪ್ಪಿ ಬಾವಿಗೆ ಬಿದ್ದು

ಉಪ್ಪಿನಂಗಡಿ :KSRTC ಬಸ್ ಹಾಗೂ ಬೈಕ್ ನಡುವೆ ಅಪಘಾತ|ಬೈಕ್ ಸವಾರರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಬಸ್ ಮತ್ತು ಬೈಕ್ ನಡುವೆಅಪಘಾತ ಸಂಭವಿಸಿದ ಘಟನೆ ಬೆಳ್ತಂಗಡಿ- ಉಪ್ಪಿನಂಗಡಿ ರಸ್ತೆಯ ಪೆದಮಾಲೆ ಎಂಬಲ್ಲಿ ನಡೆದಿದೆ. ಬೈಕ್ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡಿದ್ದು,ಗಾಯಾಳುಗಳನ್ನು ಟೈಲ್ಸ್ ಕೆಲಸ ನಿರ್ವಹಿಸುವ ಕಾಲು ಸಿಂಗ್ ಮತ್ತು ಮೋಹನ್ ಸಿಂಗ್ಎನ್ನಲಾಗಿದೆ.

ಬೆಳ್ತಂಗಡಿ :ಅಳದಂಗಡಿ ಬಳಿ ಲಾರಿ ಹಾಗೂ ಲೇಯ್ ಲ್ಯಾಂಡ್ ವಾಹನದ ನಡುವೆ ಭೀಕರ ಅಪಘಾತ|ಓರ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ :ಅಳದಂಗಡಿಯ ಕೆದ್ದು ತಿರುವಿನಲ್ಲಿ ಅಶೋಕ್ ಲೇಯ್ ಲ್ಯಾಂಡ್ ವಾಹನ ಹಾಗೂ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿ ನಡುವೆಭೀಕರ ಅಪಘಾತ ಇಂದು ಮಧ್ಯಾಹ್ನ ನಡೆದಿದೆ. ಮರದ ತುಂಡುಗಳನ್ನು ಸಾಗಿಸುತ್ತಿದ್ದ ಶ್ರೀ ಬನಶಂಕರಿ ಲಾರಿಯು ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ