ಮಂಗಳೂರು: ಸಂಶಯದ ಪ್ರೇಯಸಿಯಿಂದ ನೊಂದ ಯುವಕ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನ!!ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿತು…
ಮಂಗಳೂರು: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ತನ್ನ ಮೇಲೆ ಸಂಶಯಪಟ್ಟು, ಪೊಲೀಸ್ ಕಂಪ್ಲೇಟ್ ನೀಡಿದ್ದಾಳೆ ಎಂದು ತೀವ್ರವಾಗಿ ಮನನೊಂದ ಯುವಕನೋರ್ವ, ಟವರ್ ಏರಿ ಅಲ್ಲಿಂದ ಹಾರಿ ಸಾಯಲು ಪ್ರಯತ್ನ ಮಾಡಿದ ಘಟನೆಯೊಂದು ಅಡ್ಯಾರ್ ಬಳಿ ನಡೆದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಯ ಸತತ!-->!-->!-->…