Browsing Category

ದಕ್ಷಿಣ ಕನ್ನಡ

ಪುತ್ತೂರು: ಬೆಂಕಿ ತಗುಲಿ ಹೊತ್ತಿ ಉರಿದ ಅಂಗಡಿ!! ಮಾಲೀಕನಿಗೆ ಗಾಯ-ಆಸ್ಪತ್ರೆಗೆ ದಾಖಲು

ಪುತ್ತೂರು: ಅಂಗಡಿಯೊಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿ ಉರಿದು ಮಾಲೀಕ ಗಾಯಗೊಂಡ ಘಟನೆಯೊಂದು ನರಿಮೊಗರಿನಲ್ಲಿ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಿಮೊಗರಿನ ಬಾಲಕೃಷ್ಣ ಮಡಿವಾಳ ಎಂಬವರಿಗೆ ಸೇರಿದ ಮಹಾಲಿಂಗೇಶ್ವರ ಲಾಂಡ್ರಿ ಅಂಗಡಿಯಲ್ಲಿ

ಸುಳ್ಯ: ಬೇಂಗಮಲೆ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ವೃದ್ಧ

ಸುಳ್ಯ: ಬೇಂಗಮಲೆ ಕಾಡಿನಲ್ಲಿ ವೃದ್ಧರೊಬ್ಬರು ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೃತರನ್ನು ಕಳಂಜ ಗ್ರಾಮದ ನಾಗಪ್ಪ ಎಂದು ಗುರುತಿಸಲಾಗಿದೆ. ಬೇಂಗಮಲೆ ರಸ್ತೆ ಬದಿಯ ರಕ್ಷಿತಾರಣ್ಯದ ಒಳಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು

ಜಿಲ್ಲಾಡಳಿತದ ವೈಫಲ್ಯವೇ ಮಳಲಿ ವಿವಾದಕ್ಕೆ ಕಾರಣ: ಎಸ್‌ಡಿಪಿಐ ಆರೋಪ

ಪದೇ ಪದೇ ಮುಸ್ಲಿಂ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸದಿರಿ:-ಅಬೂಬಕ್ಕರ್ ಕುಳಾಯಿ ಮಂಗಳೂರು,ಮೇ 25 : ಮಳಲಿಪೇಟೆಯಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರು ಆರಾಧನೆ ಮಾಡುತ್ತಿದ್ದ ಮಸೀದಿಯನ್ನು ನವೀಕರಣ ಕಾರ್ಯಕ್ಕಾಗಿ ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ, ಆ ಮಸೀದಿಯ ರಚನೆ ಮಂದಿರಕ್ಕೆ

ಸುಬ್ರಹ್ಮಣ್ಯ:ಟೀ ಕೊಡುವಾಗ ಕೈ ಹಿಡಿದೆಳೆದ ಅನ್ಯಮತೀಯ ಕಟ್ಟಡ ಮಾಲೀಕ!! ಹೋಟೆಲ್ ಮಾಲಕಿಯಿಂದ ಠಾಣೆಗೆ ದೂರು

ಸುಬ್ರಹ್ಮಣ್ಯ: ಕಟ್ಟಡ ಮಾಲೀಕನೊಬ್ಬ ಹೋಟೆಲ್ ಮಾಲಕಿಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರದಲ್ಲಿ ನಡೆದಿದ್ದು, ಘಟನೆಯ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ಮಹಿಳೆ ನೀಡಿದ ದೂರನಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ದ.ಕ.ಜಿಲ್ಲೆಯಲ್ಲಿ ಆರಂಭವಾಗಲಿದೆ ಮೊತ್ತಮೊದಲ “ಕತ್ತೆ ಹಾಲು ಮಾರಾಟ ಡೇರಿ” | ಬಂಟ್ವಾಳದ ಮಂಚಿಯಲ್ಲಿ…

ಮಂಗಳೂರು : ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಕತ್ತೆ ಹಾಲು ಮಾರಾಟ ಮಾಡುವ ಡೇರಿ ಫಾರ್ಮೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದ್ದು, ರೈತರಿಗೆ ಇದು ಅನುಕೂಲವಾಗಲಿದೆ. ಇದರಿಂದ ಕತ್ತೆ ಸಾಕಣೆಯೊಂದು ಹೈನು ಉದ್ಯಮವಾಗಿ ಬೆಳೆಯಲು ಅವಕಾಶ ಸಿಗಲಿದೆ.

ಮಂಗಳೂರು : ದರ್ಗಾ ಕೆಡಹಿದಾಗ ಗುಡಿ ಪತ್ತೆ ಪ್ರಕರಣ| “ಅದು ದೈವ ಸಾನಿಧ್ಯದ ಸ್ಥಳ, ಇದರಲ್ಲಿ ಯಾವುದೇ…

ಮಂಗಳೂರು : ವಿವಾದಿತ ಸ್ಥಳ ಅದು ದೈವ ಸಾನಿಧ್ಯ ಇದ್ದ ಭೂಮಿ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಂದು ಮಂಗಳೂರಿನ ಹೊರವಲಯ ತೆಂಕ ಉಳಿಪಾಡಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ಆರಂಭಗೊಂಡಿರುವ ತಾಂಬೂಲ ಪ್ರಶ್ನೆಯ ವೇಳೆ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.

ಮಂಗಳೂರು : ದರ್ಗಾ ಕೆಡಹುವಾಗ ಗುಡಿ ಪತ್ತೆ | ಇಂದು ತಾಂಬೂಲ ಪ್ರಶ್ನೆ , ಮಸೀದಿ ಸುತ್ತಮುತ್ತ 144 ಸೆಕ್ಷನ್ | ಜನರಲ್ಲಿ…

ಇಂದು ಮಂಗಳೂರಿನ ಹೊರವಲಯದ ಗಂಜಿಮಠದ ಮಳಲಿ ಮಸೀದಿಯ ಸುತ್ತಮುತ್ತ 500 ಮೀಟರ್ ದೂರದಲ್ಲಿ ಸೆಕ್ಷನ್ 144 ಜಾರಿ ಇರಲಿದೆ. ಮಸೀದಿ ನವೀಕರಿಸುವ ವೇಳೆ ಹಿಂದೂ ದೇವಾಲಯದ ಕುರುಹುಗಳು ಕಂಡು ಬಂದ ಕಾರಣ ಅಲ್ಲಿ ಇಂದು ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ) ಮತ್ತು ಬಜರಂಗದಳ ತಾಂಬೂಲ ಪ್ರಶ್ನೆ ನಡೆಸುತ್ತಿರುವ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇ.ಮೂ.ಕೇಶವ ಜೋಗಿತ್ತಾಯ ಇನ್ನಿಲ್ಲ

ಕಡಬ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದ ಮೂರ್ತಿ ಕೇಶವ ಜೋಗಿತ್ತಾಯ ಅವರು ಮೇ.24ರಂದು ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ.24ರಂದು ನಿಧನರಾದರು. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರಾಗಿ, ಪ್ರಧಾನ