ನಿಗೂಢವಾಗುಳಿದ ಮಂಗಳೂರು ಜುವೆಲ್ಲರಿ ಸಿಬ್ಬಂದಿ ಹತ್ಯೆ ಪ್ರಕರಣ | ಪಾತಕ ಲೋಕಕ್ಕೆ ಸಿಂಹಸ್ವಪ್ನವಾಗಿರುವ ಮಂಗಳೂರು…
ಮಂಗಳೂರು: ಕರಾವಳಿ ಪ್ರದೇಶವಾದ ಮಂಗಳೂರಿಗೆ ರಕ್ತ ಸಿಕ್ತ ಇತಿಹಾಸವಿದೆ ಎನ್ನುವುದಕ್ಕೆ ಹಲವು ವರ್ಷಗಳ ಹಿಂದಿನ ಹಾಗೂ ಇಂದಿನ ಹಲವು ಕೊಲೆ, ಹಲ್ಲೆ, ಜೀವ ಬೆದರಿಕೆ ಹೀಗೆ ಹತ್ತು ಹಲವು ಪ್ರಕರಣಗಳೇ ಸಾಕ್ಷಿ. ಅತ್ತ ಬೋಳಾರದಿಂದ ಹಿಡಿದು ಕದ್ರಿ, ಬಲ್ಲಾಳ್ ಬಾಗ್, ಬಜಿಲಕೇರಿ, ಎಕ್ಕೂರು, ವಾಮಂಜೂರು,!-->…