ಕೃಷಿ ಬಗರ್ ಹುಕಂ ಸಾಗುವಳಿ ಸಕ್ರಮ ಮತ್ತಷ್ಟು ವಿಳಂಬ! ಹೊಸಕನ್ನಡ ನ್ಯೂಸ್ Aug 19, 2023 ಭೂ ಹಕ್ಕು ಪತ್ರಕ್ಕೆ ಸಾವಿರಾರು ರೈತರು ಕಾಯುತ್ತಿದ್ದು, ಕಾಂಗ್ರೆಸ್ ಪಕ್ಷ ನಮ್ಮೆಲ್ಲ ಬೇಡಿಕೆ ಈಡೇರಿಸುತ್ತದೆ ಎಂದು ನಂಬಿಕೊಂಡಿದ್ದ ರೈತರಿಗೆ(Farmers) ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಕೃಷಿ Tomato Price Down: ಪಾತಾಳಕ್ಕೆ ಇಳಿಯುತ್ತಿರುವ ಟೊಮ್ಯಾಟೋ ಬೆಲೆ: ಕೆಜಿಗೆ 10 ಕನಿಷ್ಠಕ್ಕೆ ಇಳಿಯೋ ಹೊತ್ತು… ಹೊಸಕನ್ನಡ ನ್ಯೂಸ್ Aug 19, 2023 ಟೊಮೇಟೊ (Tomato Price Down)ಬೆಲೆ ಇದೀಗ ಕೊಂಚ ಮಟ್ಟಿಗೆ ಇಳಿಕೆ ಕಂಡು ಸಾಮಾನ್ಯ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.
ಕೃಷಿ Garlic Onion Price Hike: ಕೆಂಪು ಸುಂದರಿ ಕಾಟ ಕೊಟ್ಟ ಬೆನ್ನಲ್ಲೇ ಈರುಳ್ಳಿ, ಬೆಳ್ಳುಳ್ಳಿ ಕಾಟ ಶುರು ; ಹಬ್ಬದ… ವಿದ್ಯಾ ಗೌಡ Aug 15, 2023 Garlic Onion Price Hike: ಈರುಳ್ಳಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ (Garlic Onion Price Hike). ಇದರಿಂದ ಗೃಹಲಕ್ಷ್ಮಿಯರು ಟೆನ್ಶನ್ ಮಾಡಿಕೊಂಡಿದ್ದಾರೆ.
ಕೃಷಿ Banana price hike: ಕೆಂಪು ಸುಂದರಿಯ ನಂತರ ಇದೀಗ ಹಳದಿ ಬೆಡಗಿ ಬಾಳೆಹಣ್ಣಿಗೆ ಬಂಗಾರದ ಬೆಲೆ: 1 ಕೆಜಿ 100… ಹೊಸಕನ್ನಡ Aug 13, 2023 Banana price hike : ಸದ್ಯ ಬಾಳೆಹಣ್ಣು ಬೆಳೆದವರಿಗೆ ಜಾಕ್ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ (Farmer) ಬದುಕು ಬಂಗಾರದ ಹಾದಿ ಹಿಡಿದಿದೆ.
ಕೃಷಿ ಕರಾವಳಿ: ಅಡಿಕೆ ಬೆಲೆಯಲ್ಲಿ ಭಾರೀ ಹೆಚ್ಚಳ ; 500 ಗಡಿಯಲ್ಲಿ ಹೊಳೆಯುತ್ತಿರುವ ಗೊಲ್ಡನ್ ನಟ್ ! ವಿದ್ಯಾ ಗೌಡ Aug 11, 2023 ಇದೀಗ ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ ಬೆಲೆಯಲ್ಲಿ (Arecanut Rate) ಏರಿಕೆ ಕಂಡಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಹರ್ಷ ಮೂಡಿದೆ
ಕೃಷಿ Agriculture : ಸಹಕಾರಿ ಕೃಷಿ ಯೋಜನೆ ಜಾರಿ! ಸಿಗಲಿದೆ 2 ಎಕರೆ ಜಮೀನು; ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ ವಿದ್ಯಾ ಗೌಡ Aug 10, 2023 Agriculture: ನಗರ ಪ್ರದೇಶಗಳಿಗೆ ಜನರು ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಸಹಕಾರ ಕೃಷಿ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ.
ಕೃಷಿ Agriculture: ವರ್ಷಪೂರ್ತಿ ಮೇವಿಗೆ ವಿಫುಲ ಬೆಳೆ ಬೆಳಿಬೇಕಾ ? ಬಂದಿದೆ ನಳನಳಿಸುವ ಥಾಯ್ಲೆಂಡ್ ಹುಲ್ಲು ! ಹೈನುಗಾರಿಕೆ… ಕಾವ್ಯ ವಾಣಿ Aug 7, 2023 ಸೂಪರ್ ನೇಪಿಯರ್ ಹುಲ್ಲು (Super Napier Grass) ಮೂಲತಃ ಥೈಲ್ಯಾಂಡ್ನ ಉತ್ಪನ್ನವಾಗಿದೆ. ಇದನ್ನು ಆನೆ ಕಡ್ಡಿ ಎಂದೂ ಕರೆಯುತ್ತಾರೆ. ಈ ಹುಲ್ಲಿನಲ್ಲಿ ವಿವಿಧ ಪೋಷಕಾಂಶಗಳಿವೆ
Interesting Chamarajanagar Farmer: ರೈತನನ್ನು ಮದುವೆ ಆಗಲ್ಲ ಎಂದ ಹುಡುಗಿಯರಿಗೆ ಟಾಂಗ್ ! ಟೊಮ್ಯಾಟೋ ದುಡ್ಡಲ್ಲಿ 18 ಲಕ್ಷದ XUV… ಕಾವ್ಯ ವಾಣಿ Aug 7, 2023 Chamarajanagar Farmer: ಕೃಷಿಯಲ್ಲೇ ಹೆಚ್ಚು ಆದಾಯ ಗಳಿಸುತ್ತೇನೆಂದು ಹಠದಲ್ಲಿ, ಅದರಂತೆ ಲಕ್ಷ್ಮೀಪುರದಲ್ಲಿ ತನ್ನ 12 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದಾರೆ.